ಮತದಾನ: ಹೆಚ್ಚು ಹೊಸಕೋಟೆಯಲ್ಲಿ, ಕಡಿಮೆ ಸಿವಿ ರಾಮನ್ ನಗರದಲ್ಲಿ

Published : May 13, 2018, 12:39 PM IST
ಮತದಾನ:  ಹೆಚ್ಚು ಹೊಸಕೋಟೆಯಲ್ಲಿ, ಕಡಿಮೆ ಸಿವಿ ರಾಮನ್ ನಗರದಲ್ಲಿ

ಸಾರಾಂಶ

ಕರ್ನಾಟಕದಲ್ಲಿ ದಾಖಲೆ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು, ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಹೆಬ್ಬಾಳದ ಒಂದು ಮತಗಟ್ಟೆಯಲ್ಲಿ ಮತದಾನ ಬಾಕಿ ಇದೆ.

ಬೆಂಗಳೂರು (ಮೇ 13) : ಕರ್ನಾಟಕದಲ್ಲಿ ದಾಖಲೆ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು, ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಹೆಬ್ಬಾಳದ ಒಂದು ಮತಗಟ್ಟೆಯಲ್ಲಿ ಮತದಾನ ಬಾಕಿ ಇದೆ.

ಯಡಿಯೂರಪ್ಪ 15ಕ್ಕೆ ದಿಲ್ಲಿಗೆ ಹೋಗ್ತಾರಂತೆ

ಮೇ 13 ರಂದು ಚುನಾವಣಾ ಆಯೋಗ ಎಲ್ಲೆಲ್ಲಿ, ಎಷ್ಟೆಷ್ಟು ಮತದಾನವಾಗಿದೆ ಎಂಬ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಒಟ್ಟು ಶೇ. 72.13ರಷ್ಟು ಮತದಾನವಾಗಿದೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಶೇ. 71.04ರಷ್ಟಾಗಿತ್ತು.

Exit Poll

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾನವಾಗಿದ್ದು, ಶೇ. 89.97ರಷ್ಟು ದಾಖಲೆ ಮತದಾನವಾಗಿದೆ. ಬೆಂಗಳೂರಿನ ಸಿ.ವಿ.ರಾಮನ್​ ನಗರದಲ್ಲಿ ಅತಿ ಕಡಿಮೆ ಶೇ. 48.98ರಷ್ಟು ಮತದಾನವಾಗಿದೆ.

ಸಿದ್ದರಾಮಯ್ಯ ಸಿಎಂ ಆದರೆ ನನ್ನ ಅಭ್ಯಂತರವಿಲ್ಲ: ಪರಮೇಶ್ವರ್

ರಾಜ್ಯದಲ್ಲಿ ನಡೆದ 222 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಶೇಕಡವರು ಮತದಾನವೆಷ್ಟು? ಇಲ್ಲಿದೆ ವಿವರ....
 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ