ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಹಂಚುವುದು ಇನ್ನು ಕ್ರಿಮಿನಲ್‌ ಅಪರಾಧ!

Published : Dec 23, 2022, 09:46 AM ISTUpdated : Dec 23, 2022, 09:47 AM IST
ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಹಂಚುವುದು ಇನ್ನು ಕ್ರಿಮಿನಲ್‌ ಅಪರಾಧ!

ಸಾರಾಂಶ

ಒಟಿಟಿ ಸಬ್‌ಸಕ್ರಿಪ್ಷನ್ ಪಡೆದುಕೊಂಡವರು ಅದರ ಪಾಸ್‌ವರ್ಡ್‌ಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್‌ ಅನ್ನು ಹಂಚುವುದನ್ನು ಬ್ರಿಟನ್‌ನಲ್ಲಿ ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಲಾಗುತ್ತಿದೆ. 

ಲಂಡನ್‌: ಒಟಿಟಿ ಸಬ್‌ಸಕ್ರಿಪ್ಷನ್ ಪಡೆದುಕೊಂಡವರು ಅದರ ಪಾಸ್‌ವರ್ಡ್‌ಗಳನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ನೆಟ್‌ಫ್ಲಿಕ್ಸ್‌ನ ಪಾಸ್‌ವರ್ಡ್‌ ಅನ್ನು ಹಂಚುವುದನ್ನು ಬ್ರಿಟನ್‌ನಲ್ಲಿ ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಪಾಸ್‌ವರ್ಡ್‌ ಹಂಚಿಕೆಗಳನ್ನು ಕಾಪಿರೈಟ್‌ ಉಲ್ಲಂಘನೆ ಎಂದು ಬ್ರಿಟನ್‌ನ ಇಂಟೆಲೆಕ್ಚುವಲ್‌ ಪ್ರಾಪರ್ಟಿ ಆಫೀಸ್‌ ಹೇಳಿದೆ. ಸಬ್‌ಸ್ಕ್ರಿಪ್ಷನ್‌ಗೆ ನೀಡಬೇಕಾಗಿರುವ ಹಣವನ್ನು ಪಾವತಿ ಮಾಡದೇ ಯಾವುದೇ ಸಿನಿಮಾ, ವಿಡಿಯೋ, ಕ್ರೀಡೆಗಳನ್ನು ಸ್ಟ್ರೀಮ್‌ ಮಾಡುವುದು ಕಾಪಿರೈಟ್‌ನ ಉಲ್ಲಂಘನೆ. ಅದೇ ರೀತಿ ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ನ್ನು ಹಂಚಿಕೊಳ್ಳುವುದನ್ನು ಸಹ ಕಾಪಿರೈಟ್‌ ಅಡಿಯಲ್ಲಿ ಸೇರಿಸಲಾಗಿದೆ. ಹಾಗಾಗಿ ಇದರ ಉಲ್ಲಂಘನೆ ಕ್ರಿಮಿನಲ್‌ ಅಪರಾಧವಾಗುತ್ತದೆ ಎಂದು ಐಪಿಒ ಹೇಳಿದೆ.

Netflix ಬಳಕೆದಾರರಿಗೆ ಹೊಸ ವರ್ಷದ ಶಾಕ್, ಪಾಸ್‌ವರ್ಡ್ ಶೇರಿಂಗ್ ಫೀಚರ್ ಅಂತ್ಯ!

ಜೀವನದ ದೃಷ್ಟಿಕೋನವನ್ನೇ ಬದಲಾಯಿಸುವ slice of life ಸಿನಿಮಾಗಳಿವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ