ಮೋದಿ ಬರ್ತಿದ್ದಂತೆ ಸಂಸತ್‌ನಲ್ಲಿ ಭಾರತ್‌ ಮಾತಾ ಕೀ ಜೈ,  ಜೈ ಶ್ರೀರಾಮ್ ಘೋಷಣೆ!

Published : Sep 24, 2020, 10:38 PM IST
ಮೋದಿ ಬರ್ತಿದ್ದಂತೆ ಸಂಸತ್‌ನಲ್ಲಿ ಭಾರತ್‌ ಮಾತಾ ಕೀ ಜೈ,  ಜೈ ಶ್ರೀರಾಮ್ ಘೋಷಣೆ!

ಸಾರಾಂಶ

ಸಂಸತ್ ಅಧಿವೇಶನ ಮುಕ್ತಾಯ/ ಪ್ರಧಾನಿ ಮೋದಿನ ಆಗಮನದ ವೇಳೆ ಭಾರತ್ ಮಾತಾ ಕೀ ಜೈ ಘೋಷಣೆ/ ಜೈ ಶ್ರೀರಾಮ್ ಎಂದು ಪ್ರಧಾನಿ ಸ್ವಾಗತಿಸಿದ ಸಂಸದರು

ನವದೆಹಲಿ(ಸೆ. 24)  ಎಂಟು ದಿನಗಳ ಸಂಸತ್ ಅಧೀವೇಶನ ಮುಕ್ತಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೊನೆಯ ದಿನದ ಕಲಾಪದಲ್ಲಿ ಭಾಗವಹಿಸಲು ಆಗಮಿಸಿದಾಗ ಸಂಸದರು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. 

ಪ್ರಧಾನಿ ಮೋದಿ ಮಾಸ್ಕ್ ಧರಿಸಿ ಲೋಕಸಭೆಯನ್ನು ಪ್ರವೇಶ ಮಾಡುತ್ತಿದ್ದಂತೆ ಆಡಳಿತ ಪಕ್ಷದ ಸಂಸದರು ಭಾರತ್ ಮಾತಾ ಕೀ ಜೈ ಮತ್ತು ಜೈ ಸ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.

ಸಂಸತ್ತಿನ ಗ್ಯಾಲರಿಯಲ್ಲಿಯೂ ಘೋಷಣೆ ಮೊಳಗಿದೆ.  ಪ್ರಧಾನಿ ಮೋದಿ ಸ್ವಾಗತವನ್ನು ಸ್ವೀಕಾರ ಮಾಡಿದರು.

ಇದಾದ ಮೇಲೆ ಮೋದಿ ಎಂದಿನಂನೆ ಕಾರ್ಯ ಕಲಾಪದಲ್ಲಿ ಭಾಘಿಯಾದರು. ಈ ಬಾರಿಯ ಅಧಧಿವೇಶನದಲ್ಲಿ ಕೃಷಿ ಬಿಲ್, ಎಪಿಎಂಸಿ  ಬಿಲ್ ಬಹಳ ದೊಡ್ಡ ಮಟ್ಟದ ಚರ್ಚೆ ಮಾಡಿತು. ಕೊರೋನಾ ನಿರ್ವಹಣೆಗೆ ಸಂಬಂಧಿಸಿದ ವಿಚಾರಗಳು ಪ್ರತಿಧ್ವನಿಸಿದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!