ವಾರಾಣಸಿ: ಕಾಶಿಯಲ್ಲಿಪಾಕಿಸ್ತಾನದಲ್ಲಿ ಪೂರ್ವಜರನ್ನು ಹೊಂದಿರುವ ಸಿಂಧಿ ಸಮುದಾಯ ಸ್ಥಾಪಿಸಿದ್ದ 'ಸಿಂಧು ಗಂಗೇಶ್ವರ ದೇವಾಲಯ'ಕ್ಕೆ ಕೆಲವು ಕಿಡಿಗೇಡಿಗಳು ಇತ್ತೀಚೆಗೆ 'ಪಾಕಿಸ್ತಾನೇಶ್ವರ ಮಹಾದೇವ ಮಂದಿರ' ಎಂಬ ಬೋರ್ಡ್ ಹಾಕಿ ಹೋಗಿದ್ದು ವಿವಾದಕ್ಕೆ ಕಾರಣ ವಾಗಿದೆ. ಈ ಬೋರ್ಡನ್ನು ತೆಗೆದು ಹಾಕಬೇಕು ಎಂದು ಸಿಂಧಿ ಸಮುದಾಯ ಬುಧವಾರ ಪ್ರತಿಭಟನೆ ನಡೆಸಿದೆ.
ಕಾಶಿಗೆ ಶತಮಾನದ ಹಿಂದೆ ಪಾಕ್ ಮೂಲದ ಸಿಂಧಿಗಳು ಬಂದು, ಶೀತಲಾ ಘಾಟ್‌ನಲ್ಲಿ ಶಿವಲಿಂಗವನ್ನು ಗಂಗೆಗೆ ಅರ್ಪಣೆ ಮಾಡುವವರಿದ್ದರು. ಆದರೆ ಸ್ಥಳೀಯರ ಸಲಹೆ ಮೇರೆಗೆ ಛೋಟಿ ಶೀತಲಾ ಘಾಟ್‌ನಲ್ಲಿ ಲಿಂಗ ಸ್ಥಾಪಿಸಿದ್ದರು. ಇದಕ್ಕೆ ಕೆಲವರು ಪಾಕಿಸ್ತಾನೇಶ್ವರ ಮಂದಿರ ಎಂಬ ಬೋರ್ ಹಾಕಿದ್ದು ವಿವಾಕ್ಕೀಡಾಗಿದೆ.
09:44 AM (IST) Oct 01
09:19 AM (IST) Oct 01
09:12 AM (IST) Oct 01
5 3 magnitude earthquake strikes Afghanistan NCS report ಅಫ್ಘಾನಿಸ್ತಾನದಲ್ಲಿ ಇಂದು ಗುರುವಾರ ಬೆಳ್ಳಂಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ.
08:30 AM (IST) Oct 01
ಫ್ಲೈದುಬೈ FZ1073 ವಿಮಾನದಲ್ಲಿ ಸಹ ಪೈಲಟ್‌ನಿಂದ ಭೀಕರ ದಾಳಿಗೊಳಗಾದರೂ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ 180 ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. ಇವರ ಈ ಅಸಾಧಾರಣ ಸಾಹಸವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆತನ್ಯಾಹು ಸೇರಿದಂತೆ ಜಗತ್ತಿನಾದ್ಯಂತ ಗಣ್ಯರು ಶ್ಲಾಘಿಸಿದ್ದಾರೆ.
07:29 AM (IST) Oct 01