Published : Oct 05, 2025, 07:00 AM ISTUpdated : Oct 05, 2025, 11:20 PM IST

India Latest News: ಮೈಸೂರು ಸಿಲ್ಕ್‌ನಿಂದ ತಿರುಪತಿ ಲಡ್ಡುವರೆಗೆ ಮೋದಿ ಜಿಎಸ್‌ಟಿ ಕಡಿತದಿಂದ ಆಗುವ ಲಾಭವಷ್ಟು?

ಸಾರಾಂಶ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಫಾಸ್ಟಾಗ್ ನೀತಿಯಲ್ಲಿ ಮಹತ್ವದ ಪರಿಷ್ಕರಣೆ ಮಾಡಿದ್ದು, ಫಾಸ್ಟಾಗ್ ಇಲ್ಲದವರು ಯುಪಿಐ ಮೂಲಕ ಪಾವತಿಸುವ ಟೋಲ್‌ಗೆ ದುಪ್ಪಟ್ಟು ಶುಲ್ಕ ಪಡೆಯದೇ ಇರಲು ನಿರ್ಧರಿಸಿದೆ. ಇದರ ಬದಲು ಒಟ್ಟು ಟೋಲ್ ಮೊತ್ತದ 1.25 ಪಟ್ಟು (ಶೇ.25) ಶುಲ್ಕ ಪಡೆಯಲಾಗುತ್ತದೆ. ಇದು ನ.15ರಿಂದ ಜಾರಿಗೆ ಬರಲಿದೆ. ಆದರೆ ನಗದು ಮೂಲಕ ಟೋಲ್ ಪಾವತಿಸಿದರೆ ಈ ಹಿಂದಿನಂತೆ ದುಪ್ಪಟ್ಟು ಶುಲ್ಕವೇ ಮುಂದುವರಿಯಲಿದೆ. ಉದಾಹರಣೆಗೆ ಫಾಸ್ಟಾಗ್ ಮೊತ್ತ ₹100 ಇದ್ದರೆ, ನಗದು ಪಾವತಿಯಲ್ಲಿ ಈ ಹಿಂದಿನಂತೆ 200 ರು. ಇರಲಿದೆ. ಆದರೆ ಅದೇ ಯುಪಿಐ ಆಯ್ದುಕೊಂಡರೆ ₹125 ಮಾತ್ರ ಪಾವತಿಸಬೇಕಾಗುತ್ತದೆ.

gst

11:20 PM (IST) Oct 05

ಮೈಸೂರು ಸಿಲ್ಕ್‌ನಿಂದ ತಿರುಪತಿ ಲಡ್ಡುವರೆಗೆ ಮೋದಿ ಜಿಎಸ್‌ಟಿ ಕಡಿತದಿಂದ ಆಗುವ ಲಾಭವಷ್ಟು?

ಮೈಸೂರು ಸಿಲ್ಕ್‌ನಿಂದ ತಿರುಪತಿ ಲಡ್ಡುವರೆಗೆ ಮೋದಿ ಜಿಎಸ್‌ಟಿ ಕಡಿತದಿಂದ ಆಗುವ ಲಾಭವಷ್ಟು? ಪ್ರತಿ ಉತ್ಪನ್ನದ ಬೆಲೆ ಇಳಿಕೆಯಾಗಿದೆ. ಗ್ರಾಹಕರ ಸಂಖ್ಯೆ ಏರಿಕೆಯಾಗಿದೆ, ಮಾರಾಟ ಭರ್ಜರಿಯಾಗಿದೆ. ಮೋದಿ ಜಿಎಸ್‌ಟಿ ಹೊಸ ಸ್ಲ್ಯಾಬ್‌ನಿಂದ ಆಗುವ ಉಳಿತಾಯವೆಷ್ಟು?

 

Read Full Story

10:58 PM (IST) Oct 05

ಮತ್ತೆ ಪಾಕಿಸ್ತಾನ ಬಗ್ಗು ಬಡಿದ ಭಾರತ ಮಹಿಳಾ ತಂಡ, ನೋ ಹ್ಯಾಂಡ್‌ಶೇಕ್

ಮತ್ತೆ ಪಾಕಿಸ್ತಾನ ಬಗ್ಗು ಬಡಿದ ಭಾರತ ಮಹಿಳಾ ತಂಡ, ನೋ ಹ್ಯಾಂಡ್‌ಶೇಕ್,  ಏಕದಿನದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ದ ಸೋಲಿಲ್ಲದ ಸರದಾರನಾಗಿ ಮುಂದುವರಿದಿದೆ. ಕೆಲವೆ ದಿನಗಳ ಅಂತರದಲ್ಲಿ ಪಾಕಿಸ್ತಾನ ಭಾರಿ ಮುಖಭಂಗ ಅನುಭವಿಸಿದೆ. 

Read Full Story

10:44 PM (IST) Oct 05

ಮಹಿಳಾ ವಿಶ್ವಕಪ್, ಭಾರತ ಪಾಕಿಸ್ತಾನ ಪಂದ್ಯದಲ್ಲಿ ಭುಗಿಲೆದ್ದ ರನೌಟ್ ವಿವಾದ

ಮಹಿಳಾ ವಿಶ್ವಕಪ್,ಭಾರತ ಪಾಕಿಸ್ತಾನ ಪಂದ್ಯದಲ್ಲಿ ಭುಗಿಲೆದ್ದ ರನೌಟ್ ವಿವಾದ, ಪಾಕಿಸ್ತಾನ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಾಯಕಿ ಫಾತಿಮಾ ಸನಾ ಅಂಪೈರ್ ಹಾಗೂ ಟೀಂ ಇಂಡಿಯಾ ವಿರುದ್ಧ ಅಸಮಾಧಾನ ಹೊರಹಾಕಿದ್ದರೆ.

Read Full Story

08:19 PM (IST) Oct 05

ಪಾಕಿಸ್ತಾನಕ್ಕೆ ಆರಂಭದಲ್ಲೇ ಶಾಕ್ ಕೊಟ್ಟ ಭಾರತ, ಮಹಿಳಾ ವಿಶ್ವಕಪ್‌ನಲ್ಲಿ ಹೈಡ್ರಾಮ

ಪಾಕಿಸ್ತಾನಕ್ಕೆ ಆರಂಭದಲ್ಲೇ ಶಾಕ್ ಕೊಟ್ಟ ಭಾರತ, ಮಹಿಳಾ ವಿಶ್ವಕಪ್‌ನಲ್ಲಿ ಹೈಡ್ರಾಮ ನಡೆಯುತ್ತಿದೆ. ಸ್ಲೆಡ್ಜಿಂಗ್, ಭಾರತೀಯರನ್ನು ಅಣಕಿಸುವ ನಡೆಗಳು ಪಂದ್ಯದಲ್ಲಿ ನಡೆದಿದೆ. ಚೇಸಿಂಗ್ ಇಳಿದಿರುವ ಪಾಕಿಸ್ತಾನಕ್ಕೆ ಭಾರತ ರನೌಟ್ ಶಾಕ್ ಕೊಟ್ಟಿದೆ.

Read Full Story

07:17 PM (IST) Oct 05

ಮಹಿಳಾ ವಿಶ್ವಕಪ್ - ಕೊನೆಯಲ್ಲಿ ಗುಡುಗಿದ ರಿಚಾ ಘೋಷ್, ಪಾಕ್‌ಗೆ ಸವಾಲಿನ ಗುರಿ ನೀಡಿದ ಭಾರತ!

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ, ಪಾಕಿಸ್ತಾನದ ವಿರುದ್ಧ ಭಾರತ ತಂಡವು 247 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿದೆ. ಹರ್ಲಿನ್ ಡಿಯೋಲ್, ಜೆಮಿಮಾ ರೋಡ್ರಿಗಸ್‌ ಮತ್ತು ರಿಚಾ ಘೋಷ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಈ ಗುರಿಯನ್ನು ನೀಡಿದೆ.
Read Full Story

06:29 PM (IST) Oct 05

Bigg Bossಗೆ ವೈಲ್ಡ್​ ಕಾರ್ಡ್​ ಮೂಲಕ ಹಾಟ್​ ಬ್ಯೂಟಿ ಎಂಟ್ರಿ ಫಿಕ್ಸ್​! ದೊಡ್ಮನೆಯಲ್ಲಿ ಹಲ್​ಚಲ್​ ಪಕ್ಕಾ, ಯಾರೀಕೆ?

 ಬಿಗ್ ಬಾಸ್ ಗೆ ಕ್ರಿಕೆಟಿಗ ದೀಪಕ್ ಚಾಹರ್ ಅವರ ಸಹೋದರಿ, ನಟಿ ಮಾಲ್ತಿ ಚಾಹರ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಾಡೆಲ್ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ಮಾಲ್ತಿಯ ಕುರಿತು ಒಂದಿಷ್ಟು ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ… 

Read Full Story

06:18 PM (IST) Oct 05

ಮಹಿಳಾ ವಿಶ್ವಕಪ್ - ಟಾಸ್ ವೇಳೆ ಭಾರತಕ್ಕೆ ಮಹಾ ಮೋಸ, ಪಾಕ್ ಕ್ಯಾಪ್ಟನ್ ಕೇಳಿದ್ದು ಟೇಲ್ಸ್, ಬಿದ್ದಿದ್ದು ಹೆಡ್ಸ್! ವಿಡಿಯೋ ವೈರಲ್

ಮಹಿಳಾ ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಟಾಸ್ ವೇಳೆ ನಡೆದ ಪ್ರಮಾದದಿಂದ ವಿವಾದ ಭುಗಿಲೆದ್ದಿದೆ. ಪಾಕ್ ನಾಯಕಿ 'ಟೇಲ್ಸ್' ಎಂದು ಕರೆದರೂ, 'ಹೆಡ್ಸ್' ಬಿದ್ದಾಗ ನಿರೂಪಕಿಯ ತಪ್ಪಿನಿಂದ ಪಾಕಿಸ್ತಾನಕ್ಕೆ ಟಾಸ್ ನೀಡಲಾಗಿದ್ದು, ಭಾರತಕ್ಕೆ ಮೋಸವಾಗಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. 

Read Full Story

05:53 PM (IST) Oct 05

ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬಿದ್ದ ಟಾಪ್-5 ಆಟಗಾರರಿವರು! ಮುಗಿಯಿತಾ ಈ ಇಬ್ಬರ ಕ್ರಿಕೆಟ್ ಬದುಕು?

ಬೆಂಗಳೂರು: ಇದೇ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಈ 5 ಸ್ಟಾರ್ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಪೈಕಿ ಇಬ್ಬರು ಕ್ರಿಕೆಟಿಗರ ಏಕದಿನ ಕ್ರಿಕೆಟ್ ವೃತ್ತಿಬದುಕು ಮಗಿದೇಹೋಯ್ತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

 

Read Full Story

04:42 PM (IST) Oct 05

ಏಷ್ಯಾಕಪ್ ಕದ್ದೊಯ್ದ ಮೊಹ್ಸಿನ್ ನಖ್ವಿಗೆ ಪಾಕ್ ಸರ್ಕಾರದಿಂದ ಗೋಲ್ಡ್ ಮೆಡಲ್! ಎಂತಾ ಕಾಲ ಬಂತಪ್ಪಾ?

ಏಷ್ಯಾಕಪ್ ಟ್ರೋಫಿ ವಿವಾದದ ಹಿನ್ನೆಲೆಯಲ್ಲಿ, ಭಾರತದ ವಿರುದ್ಧ ನಿಲುವು ತಳೆದಿದ್ದಕ್ಕಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಪಾಕಿಸ್ತಾನವು 'ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಗೋಲ್ಡ್ ಮೆಡಲ್' ನೀಡಿ ಗೌರವಿಸಲು ನಿರ್ಧರಿಸಿದೆ.  

Read Full Story

04:10 PM (IST) Oct 05

ಅಲ್ಲಾಹು ಅಕ್ಬರ್, ಯುದ್ಧವಿಮಾನ ಅವಶೇಷದಡಿ ನಾಶವಾಗಲಿದೆ ಭಾರತ; ಪಾಕ್ ರಕ್ಷಣಾ ಸಚಿವ ಎಚ್ಚರಿಕೆ

ಅಲ್ಲಾಹು ಅಕ್ಬರ್, ಪತನಗೊಂಡ ವಿಮಾನ ಅಡಿಯಲ್ಲಿ ಹೂತುಹೋಗಲಿದೆ ಭಾರತ, ಪಾಕ್ ಸಚಿವನ ಎಚ್ಚರಿಕೆ ನೀಡಿದ್ದಾರೆ. ಅಲ್ಲಾ ಹೆಸರಿನಲ್ಲಿ ಪಾಕಿಸ್ತಾನ ನಿರ್ಮಾಣವಾಗಿದೆ. ನಮ್ಮ ಸೈನಿಕರಿಗೆ ಅಲ್ಲಾಹು ಪ್ರೇರಣೆಯಾಗಿದ್ದಾರೆ ಎಂದು ಪಾಕ್ ರಕ್ಷಣಾ ಸಚಿವ ಎಚ್ಚರಿಕೆ ನೀಡಿದ್ದಾರೆ.

Read Full Story

03:19 PM (IST) Oct 05

ಕಾಂತಾರ ಚಾಪ್ಟರ್ 1ಗೆ ಮತ್ತೊಂದು ಗರಿ, ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಕ್ಕೆ ತಯಾರಿ

ಕಾಂತಾರ ಚಾಪ್ಟರ್ 1ಗೆ ಮತ್ತೊಂದು ಗರಿ, ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಕ್ಕೆ ತಯಾರಿ ನಡೆಯತ್ತಿದೆ. ವರದಿ ಪ್ರಕಾರ ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ಕಾಂತಾರಾ ಚಿತ್ರ ಪ್ರದರ್ಶನ ನಡೆಯಲಿದೆ. ಈ ಮೂಲಕ ಕಾಂತಾರ ಸಿನಿಮಾ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ.

Read Full Story

03:16 PM (IST) Oct 05

ಮಹಿಳಾ ವಿಶ್ವಕಪ್ - 'ನೋ ಹ್ಯಾಂಡ್‌ಶೇಕ್‌'ಗೆ ಸಾಕ್ಷಿಯಾದ ಭಾರತ-ಪಾಕ್ ಮ್ಯಾಚ್, ಉಭಯ ತಂಡದಲ್ಲೂ ಒಂದು ಬದಲಾವಣೆ!

ಕೊಲಂಬೊದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ, ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಾಯಕಿಯರು ಹಸ್ತಲಾಘವ ಮಾಡದಿರುವುದು ಗಮನ ಸೆಳೆದಿದ್ದಾರೆ.

Read Full Story

01:54 PM (IST) Oct 05

ಆಸ್ಟ್ರೇಲಿಯಾ ಎದುರಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಿ 5 ಸ್ಪಷ್ಟ ಸಂದೇಶ ಕೊಟ್ಟ ಬಿಸಿಸಿಐ!

ಮುಂಬೈ: ಇದೇ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದೆ. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯು ಐದು ಸ್ಪಷ್ಟ ಸಂದೇಶವನ್ನು ರವಾನಿಸಿದೆ.

 

Read Full Story

01:23 PM (IST) Oct 05

ಶೀಘ್ರದಲ್ಲಿ ಕಡಿಮೆಯಾಗಲಿದೆ ಚಿನ್ನದ ಬೆಲೆ? ಎಷ್ಟು ಇಳಿಕೆ? ಮಾರುಕಟ್ಟೆ ತಜ್ಞರ ಭವಿಷ್ಯವಾಣಿ ಏನು?

Gold Price Prediction News: ಕಳೆದ ಕೆಲವು ತಿಂಗಳುಗಳಿಂದ ಏರುತ್ತಿರುವ ಚಿನ್ನದ ಬೆಲೆ ಶೀಘ್ರದಲ್ಲೇ ಕುಸಿಯುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳಿಂದಾಗಿ ಬೆಲೆಯಲ್ಲಿ ಶೇ.44ರಷ್ಟು ಕುಸಿತವಾಗಬಹುದೆಂದು ಅಂದಾಜಿಸಲಾಗಿದೆ.

Read Full Story

01:10 PM (IST) Oct 05

ವೆಸ್ಟ್ ಇಂಡೀಸ್ ಬಗ್ಗುಬಡಿದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ಭಾರತ!

ಅಹಮದಾಬಾದ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ, ಇನ್ನಿಂಗ್ಸ್ ಹಾಗೂ 140 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರ ಜತೆಗೆ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ.

Read Full Story

12:31 PM (IST) Oct 05

ಹಿಂದೂ ಯುವತಿಯರನ್ನು ಗರ್ಭಿಣಿ ಮಾಡೋದು ಫ್ಯಾಶನ್; ನಾನು ಮಚ್ಲಿ ಗ್ಯಾಂಗ್ ಸದಸ್ಯ ಎಂದ ಶಾದ್ ಸಿದ್ದಿಖಿ

Machli gang member crime: ಶಾದ್ ಸಿದ್ದಿಖಿ ಅಲಿಯಾಸ್ ಸಚಿನ್ ಎಂಬಾತ ತನ್ನ ಗುರುತು ಮರೆಮಾಚಿ ಹಿಂದೂ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ನಂತರ ಅತ್ಯಾ*ಚಾರ ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಲ್ಲದೆ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. 

Read Full Story

11:10 AM (IST) Oct 05

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆ ಸರಣಿ?

ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ರೋಹಿತ್ ಶರ್ಮಾ ಸ್ಥಾನಕ್ಕೆ ಯುವ ಆಟಗಾರ ಶುಭಮನ್ ಗಿಲ್‌ರನ್ನು ನೇಮಿಸಲಾಗಿದೆ. 2027ರ ಏಕದಿನ ವಿಶ್ವಕಪ್‌ ಅನ್ನು ದೃಷ್ಟಿಯಲ್ಲಿಟ್ಟುಕೊಂಡು, ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಆಯ್ಕೆ ಸಮಿತಿ ಈ ನಿರ್ಧಾರ ಕೈಗೊಂಡಿದೆ.
Read Full Story

10:12 AM (IST) Oct 05

ಮಹಿಳಾ ವಿಶ್ವಕಪ್ - ಇಂದು ಭಾರತ-ಪಾಕ್ ಬಿಗ್ ಫೈಟ್

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈವರೆಗಿನ ಎಲ್ಲಾ ಏಕದಿನ ಪಂದ್ಯಗಳಲ್ಲಿ ಪಾಕ್ ವಿರುದ್ಧ ಗೆದ್ದಿರುವ ಭಾರತ, ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದೆ. 

Read Full Story

More Trending News