ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ

ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ

Published : Jun 18, 2026, 09:26 PM IST

ದೇಶದ ತುಂಬಾ ಎಲ್ ನಿನೊ ಭೀತಿ ಆವರಿಸಿದೆ. ಶೇಕಡಾ 60ರಷ್ಟು ಬರಗಾಲ ಆವರಿಸಿಕೊಳ್ಳಲಿದೆ. ಈ ಭವಿಷ್ಯ ಹೇಳ್ತಾ ಇರೋದು ಜ್ಯೋತಿಷಿಗಳಲ್ಲ.. ವಿಜ್ಞಾನಿಗಳು. ಬದುಕನ್ನೇ ಬುಡಮೇಲು ಮಾಡೋ ರಕ್ಕಸ ಬದಲಾವಣೆ ಏನು?

ಮಳೆಗಾಲ ಶುರುವಾಗುತ್ತೆ ಅನ್ನೋವಷ್ಟರಲ್ಲೇ ಮಳೆ ಮಾಯವಾಗಿದೆ. ಎಲ್ಲೆಡೆ ಬಿಸಿಲು ಕಾಣಿಸಿಕೊಂಡಿದೆ. ಇದೇನಾಯ್ತು ಅನ್ನೋವಾಗಲೇ ವಿಜ್ಞಾನಿಗಳು ನುಡಿದ ಭವಿಷ್ಯ ಭಾರತವನ್ನೇ ತಲ್ಲಣಿಸಿದೆ.ಇಡೀ ದೇಶವೇ ಈ ಬಾರಿ ಬೃಹತ್ ಬರಗಾಲಕ್ಕೆ ಸಾಕ್ಷಿಯಾಗೋ ಸಾಧ್ಯತೆ ಇದೆ. ಎಲ್ ನಿನೊ ಅಂದ್ರೆ ಬರೀ ಮಳೆ ಕೊರತೆಯಲ್ಲ.. ಇದು ಇಡೀ ದೇಶವನ್ನೇ ಕೊಲ್ಲುವ ಸೈಲೆಂಟ್ ಕಿಲ್ಲರ್..  ದೇಶದ 60% ಭಾಗ ಬರಗಾಲದ ಸುಳಿಗೆ ಸಿಲುಕೊ ಹಾಗೆ ಮಾಡೋ ವೈಪರಿತ್ಯ ಇದು..

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more