
PM Security Breach: ಪಿಎಂ ಭದ್ರತೆ ಬಗ್ಗೆ ಪ್ರಿಯಾಂಕಾಗೆ ವಿವರಣೆ ಕೊಟ್ಟ ಸಿಎಂ ಚನ್ನಿ: ಬಿಜೆಪಿ ನಾಯಕರ ಆಕ್ರೋಶ!
ಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಕಾವು ಪಡೆದುಕೊಳ್ಳುತ್ತಿದೆ. ಪ್ರಧಾನಿ ಭದ್ರತೆಗೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಪಂಜಾಬ್‌ನಲ್ಲಿ ಪ್ರಧಾನಿಗೆ ಯಾವುದೇ ಅಪಾಯ ಇಲ್ಲ ಎಂದು ಹೇಳಿದ್ದಾರೆ.
ಪಿಎಂ ಮೋದಿ ಮಹತ್ವದ ಘೋಷಣೆ: ಡಿಸೆಂಬರ್ 26 ಇನ್ಮುಂದೆ Veer Baal Diwas ಆಗಿ ಆಚರಣೆ!
: ಗುರು ಪ್ರಕಾಶ್ ಪರ್ವ್ ಸಂದರ್ಭದಲ್ಲಿ ಪ್ರಧಾನಿ ಮೋದಿ ದೊಡ್ಡ ಘೋಷಣೆ ಮಾಡಿದ್ದಾರೆ. ಈ ವರ್ಷದಿಂದ ಪ್ರತಿ ಡಿಸೆಂಬರ್ 26 ರಂದು ವೀರ ಬಾಲ ದಿನವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Ashes Test: ಕೊನೇ ವಿಕೆಟ್ ಗೆ ಇಂಗ್ಲೆಂಡ್ ಹೋರಾಟ, ಸಿಡ್ನಿ ಟೆಸ್ಟ್ ರೋಚಕ ಡ್ರಾ!
ಕೊನೇ ವಿಕೆಟ್ ಗೆ ತಂಡದ ವೀರಾವೇಶದ ಹೋರಾಟದಿಂದಾಗಿ ಆ್ಯಷಸ್ ಟೆಸ್ಟ್ (Ashes Test) ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆತಿಥೇಯ ಆಸ್ಟ್ರೇಲಿಯಾ (Australia) ವಿರುದ್ಧ ರೋಚಕ ಡ್ರಾ ಸಾಧಿಸಲು ಯಶ ಕಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡದ ಐತಿಹಾಸಿಕ ಆ್ಯಷಸ್ ವೈಟ್ ವಾಷ್ ಕನಸು ಭಗ್ನವಾಗಿದ್ದರೆ, ಸತತ ಸೋಲುಗಳಿಂದ ಕಂಗೆಟ್ಟಿದ್ದ ಇಂಗ್ಲೆಂಡ್ (England) ತಂಡಕ್ಕೆ ಡ್ರಾ ಫಲಿತಾಂಶ ಕೂಡ ಗೆಲುವಿನಷ್ಟೇ ಸಮಾಧಾನ ತಂದಿದೆ
Jacqueline Fernandez Love Bite: ವೈರಲ್ ಲವ್ ಬೈಟ್ ಫೋಟೋ ಬಗ್ಗೆ ಜಾಕಿ ಹೇಳಿದ್ದಿಷ್ಟು
ಬಾಲಿವುಡ್ ನಟಿ, ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez) ಫೋಟೋಗಳು ವೈರಲ್ ಆಗಿವೆ. 200 ಕೋಟಿ ರೂಪಾಯಿ ವಂಚಕ ಸುಕೇಶ್ ಚಂದ್ರಶೇಖರ್(Sukesh Chandrashekhar) ಜೊತೆ ಇಂಟಿಮೇಟ್ ಫೋಟೋಸ್ ವೈರಲ್ ಆಗುತ್ತಲೇ ಇದ್ದು, ಲೇಟೆಸ್ಟ್ ವೈರಲ್ ಆದ ಪೋಟೋದಲ್ಲಿ ನಟಿಯ ಲವ್ ಬೈಟ್(Love Bite) ಕೂಡಾ ರಿವೀಲ್ ಆಗಿದೆ.
Mekedaatu Padayatra ನದಿ ದಡದಲ್ಲಿ ಜಾರಿದ ಡಿಕೆಶಿ, ವಿಡಿಯೋ ಹರಿಬಿಟ್ಟು ಅಣಕವಾಡಿದ ಬಿಜೆಪಿ
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ (Congress Mekedaatu Padayatra) ಇಂದು(ಭಾನುವಾರ) ಚಾಲನೆ ಸಿಕ್ಕಿದ್ದು, ಪಾದಯಾತ್ರೆ ಸಾಗಿದೆ.
Investment Tips: ಕೇವಲ 5,000 ರೂ.ನಿಂದ ಆರಂಭಿಸಿ ಕೋಟ್ಯಾಧಿಪತಿಯಾಗುವ ಯಾನ, ಇಲ್ಲಿದೆ ಉಪಾಯ
ಯಾವಾಗ ನಾವು ವೃತ್ತಿ ಜೀವನಕ್ಕೆ ಕಾಲಿಡುತ್ತೇವೋ, ಆಗಲೇ ಉಳಿತಾಯ ಮಾಡುವ ಮಾರ್ಗಗಳ ಬಗ್ಗೆ ಯೋಚಿಸಲಾರಂಭಿಸುತ್ತೇವೆ. . ಜೊತೆಗೆ ಉಳಿತಾಯಕ್ಕಾಗಿ ವಿವಿಧ ಉತ್ಪನ್ನಗಳಲ್ಲಿ ಉಳಿತಾಯವನ್ನು ಹೂಡಿಕೆ ಮಾಡಲು ಯೋಜನೆಯನ್ನು ತಯಾರಿಸುತ್ತೇವೆ. ಖಂಡಿತವಾಗಿಯೂ ಈ ಹೂಡಿಕೆ ಯೋಜನೆಯು ನಮ್ಮ ಭವಿಷ್ಯದ ಆರ್ಥಿಕ ಅಗತ್ಯಗಳನ್ನು ಪೂರೈಸುತ್ತದೆ, ಸಂತೋಷದ ಜೀವನದ ನಮ್ಮ ಕನಸನ್ನು ನನಸಾಗಿಸುತ್ತದೆ.
ಹೊಸ ವರ್ಷದಲ್ಲಿ(New Year 2022) ಹಲವು ಎಲೆಕ್ಟ್ರಿಕ್ ವಾಹನ(Electric Vehilce) ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಅಂದರೆ ಕಳೆದ 5 ವರ್ಷಗಳಲ್ಲಿ ಭಾರತದ ಬಿಡುಗಡೆಯಾದ ಎಲೆಕ್ಟ್ರಿಕ್ ವಾಹನ ಹಾಗೂ 2022ರಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ವಾಹನ ಬಹುತೇಕ ಸರಿಸಮನಾಗಿದೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಇದೀಗ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ತೊಡಗಿದೆ. ಇದೀಗ ಭಾರತ ಟಾರ್ಕ್ ಮೋಟಾರ್ಸ್(Tork Motors) ಮೊದಲ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್(Bike) ಬಿಡುಗಡೆ ಮಾಡಲು ಸಜ್ಜಾಗಿದೆ.
ಭೀಕರ ಹಿಮಪಾತಕ್ಕೆ ಅಂಜದೆ ನಿಂತ ಗಂಡು... ಭಾರತೀಯ ಯೋಧನ ವಿಡಿಯೋ ವೈರಲ್
ಕಾಶ್ಮೀರ ( Kashmir)ದಲ್ಲಿ ಬಿರುಗಾಳಿ ಜೊತೆ ಬರುವ ಮಳೆಯಂತೆ ಸುರಿಯುವ ಭಾರಿ ಹಿಮಪಾತಕ್ಕೆ ಯೋಧನೋರ್ವ ಯಾವುದೇ ತಲೆಕಡಿಸಿಕೊಳ್ಳದೇ ಸಧೃಡವಾಗಿ ನಿಂತು ದೇಶ ಕಾಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೂಪರ್‌ಹೀರೋಗೆ ನೆಟ್ಟಿಗರು ಸಲಾಂ ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ