'ಸಮು​ದಾ​ಯಕ್ಕೆ ಕೊರೋ​ನಾ: ಈಗ​ಲಾ​ದರೂ ಒಪ್ಪಿ​ಕೊ​ಳ್ಳಿ'

Published : Sep 20, 2020, 02:47 PM IST
'ಸಮು​ದಾ​ಯಕ್ಕೆ ಕೊರೋ​ನಾ: ಈಗ​ಲಾ​ದರೂ ಒಪ್ಪಿ​ಕೊ​ಳ್ಳಿ'

ಸಾರಾಂಶ

ಸಮು​ದಾ​ಯಕ್ಕೆ ಕೊರೋ​ನಾ: ಈಗ​ಲಾ​ದರೂ ಒಪ್ಪಿ​ಕೊ​ಳ್ಳಿ| ಕೇಂದ್ರ ಸರ್ಕಾ​ರಕ್ಕೆ ದಿಲ್ಲಿ ಸರ್ಕಾರ ಸವಾ​ಲು

ನವ​ದೆ​ಹ​ಲಿ(ಸೆ.20): ಕೊರೋನಾ ವೈರ​ಸ್‌ನ ಸಾಮು​ದಾ​ಯಿಕ ಹರ​ಡು​ವಿಕೆ ಆಗು​ತ್ತಿದೆ ಎಂದು ಈಗ​ಲಾ​ದರೂ ಒಪ್ಪಿ​ಕೊಳ್ಳಿ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಅವರು ಕೇಂದ್ರ ಸರ್ಕಾ​ರಕ್ಕೆ ಸವಾಲು ಹಾಕಿ​ದ್ದಾ​ರೆ.

ಶನಿ​ವಾರ ಸುದ್ದಿ​ಗೋ​ಷ್ಠಿ​ಯ​ಲ್ಲಿ ಮಾತ​ನಾ​ಡಿದ ಅವರು, ‘ದೇ​ಶದ ರಾಜ​ಧಾ​ನಿ​ಯಲ್ಲಿ ಕೊರೋನಾ ಪ್ರಕ​ರ​ಣ​ಗಳ ಸಂಖ್ಯೆ ಏರಿಕೆ ಆಗು​ತ್ತಿದೆ. ದಿಲ್ಲಿ ಹಾಗೂ ದೇಶದ ಇತರ ಭಾಗ​ಗ​ಳಲ್ಲಿ ಕೊರೋನಾ ಸಂಖ್ಯೆ ಭಾರಿ ಏರಿಕೆ ಅಗು​ತ್ತಿ​ರು​ವಾಗ ಸೋಂಕು ಸಾಮು​ದಾ​ಯಿ​ಕ​ವಾಗಿ ಹರ​ಡಿದೆ ಎಂಬು​ದರ ಅರ್ಥ. ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಐಸಿ​ಎಂಆರ್‌ ಪ್ರತಿ​ಕ್ರಿಯೆ ನೀಡ​ಬೇ​ಕು’ ಎಂದು ಆಗ್ರ​ಹಿ​ಸಿ​ದ​ರು.

ದಿಲ್ಲಿ​ಯಲ್ಲಿ ಸೋಂಕು ದ್ವಿಗುಣ ಆಗು​ತ್ತಿ​ರುವ ದರ 40 ದಿನ​ದ​ಷ್ಟಿದೆ ಎಂದೂ ಅವರು ಹೇಳಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

1 ಕೋಟಿ ಸಂಬಳದ ಉದ್ಯೋಗ ತಿರಸ್ಕರಿಸಿದ 25ರ ಯುವತಿ: Gen Zಗಳಿಗೆ ಬೇಕಾಗಿದ್ದು ಏನು? ಭಾರಿ ಚರ್ಚೆ
ಆತಂಕ ಬೇಡ, ಕೇವಲ 1000 ಸಬ್‌ಸ್ಕ್ರೈಬರ್‍‌ನಿಂದ ಯೂಟ್ಯೂಬ್ ಮೂಲಕ ಹಣಗಳಿಸಲು ಇದೆ ಉಪಾಯ