ಹೆಸರಿನಿಂದ ಭಾರೀ ಜನಪ್ರಿಯತೆ : ಸಾಲುಗಟ್ಟಿ ನಿಲ್ತಾರೆ ಟಿಫಿನ್ ಸೆಂಟರ್ ಮುಂದೆ ಜನ

Kannadaprabha News   | Asianet News
Published : Nov 06, 2020, 09:23 AM IST
ಹೆಸರಿನಿಂದ ಭಾರೀ ಜನಪ್ರಿಯತೆ : ಸಾಲುಗಟ್ಟಿ ನಿಲ್ತಾರೆ ಟಿಫಿನ್ ಸೆಂಟರ್ ಮುಂದೆ ಜನ

ಸಾರಾಂಶ

ಟಿಫಿನ್ ಸೆಂಟರ್ ಹೆಸರಿನಿಂದಲೇ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಇದರ ಮುಂದೆ ಜನ ಸಾಲುಗಟ್ಟಿ ನಿಲ್ತಾರೆ 

 ಒಡಿಶಾ (ನ.06):  ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಆ್ಯಂಟಿ ವೈರಸ್‌ ಆಗಿ ಸ್ಯಾನಿಟೈಸರ್‌ ಬಳಕೆ ಮಾಡುತ್ತಿದ್ದೇವೆ. 

ದಿನ ನಿತ್ಯ ಉಪಯೋಗಿಸುವ ವಸ್ತುಗಳನ್ನು ಕೂಡ ಸ್ಯಾನಿಟೈಸ್‌ ಮಾಡುತ್ತೇವೆ. ಅದೇ ರೀತಿ ಒಡಿಶಾದಲ್ಲಿ ಆ್ಯಂಟಿ ವೈರಸ್‌ ಟಿಫಿನ್‌ ಸೆಂಟರ್‌ವೊಂದನ್ನು ತೆರೆಯಲಾಗಿದೆ. ಇದಕ್ಕೆ  ಆ್ಯಂಟಿ ವೈರಸ್‌ ಟಿಫಿನ್‌ ಸೆಂಟರ್‌ ಎಂದು ಹೆಸರಿಡಲಾಗಿದ್ದು, ಈ ಹೆಸರಿನಿಂದಲೇ ಈ ಸೆಂಟರ್ ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. 

IPL 2020 : ದುಬೈಯಲ್ಲಿ ಕ್ರಿಕೆಟರ್ಸ್‌ ಏನು ತಿನ್ತಾರೆ ನೋಡಿ ..

ಇಲ್ಲಿ ಇಡ್ಲಿ, ದೋಸಾ, ಸಮೋಸಾ, ಉಪ್ಪಿಟ್ಟು ಮತ್ತಿತರ ತಿಂಡಿಗಳು ಲಭ್ಯವಿದ್ದು, ಜನರು ತಿಂಡಿ ತಿನ್ನಲು ಮುಗಿಬಿದ್ದಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಹೀಗಾಗಿ ತಿಂಡಿಗೆ ಸೆನಿಟೈಸರ್‌ ಬಳಕೆ ಮಾಡಲಾಗಿದೆಯೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌