ಟಾಸ್ ಗೆದ್ದ ಭಾರತ ಬ್ಯಾಟಿಂಗ್ -ವಿಂಡೀಸ್ ತಂಡದಲ್ಲಿ 2 ಬದಲಾವಣೆ!

By Web DeskFirst Published Jun 27, 2019, 2:36 PM IST
Highlights

ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಇಲ್ಲಿದೆ.

ಭಾರತ vs ವೆಸ್ಟ್ ಇಂಡೀಸ್ ಸ್ಕೋರ್ ಎಷ್ಟು?

ಮ್ಯಾಂಚೆಸ್ಟರ್(ಜೂ.27): ವಿಶ್ವಕಪ್ ಟೂರ್ನಿಯ 34ನೇ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತ ವೆಸ್ಟ್ ಇಂಡೀಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ.

 

 

💥 Fabian Allen and Sunil Ambris come in for West Indies, while India will field an unchanged XI. | pic.twitter.com/9LV2NPWEyq

— Cricket World Cup (@cricketworldcup)

ಟೀಂ  ಇಂಡಿಯಾ ಆಡಿದ 5 ಪಂದ್ಯಗಳಿಂದ 4 ಗೆಲುವು ಸಾಧಿಸಿ 9 ಅಂಕಪ ಸಂಪಾದಿಸಿದೆ. ಈ  ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ವೆಸ್ಟ್ ಇಂಡೀಸ್ ಆಡಿದ 6ರಲ್ಲಿ ಕೇವಲ 1 ಗೆಲುವು 4 ಸೋಲಿನೊಂದಿಗೆ 3 ಅಂಕ ಸಂಪಾದಿಸಿದೆ. ಈ ಮೂಲಕ 8ನೇ ಸ್ಥಾನದಲ್ಲಿದೆ. 

 

: Unchanged : Sunil Ambris and Fabian Allen come in for Ashley Nurse and Evin Lewis

Predictions?

Download the app for live scores and highlights ⬇️
APPLE 🍎 https://t.co/VpYh7SIMyP
ANDROID 🤖 https://t.co/cVREQ16w2N pic.twitter.com/68xD1PUNNd

— ICC (@ICC)
click me!