
ನವದೆಹಲಿ[ಜೂ. 16] ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ರೋಲ್ ಗೆ ಸಿಕ್ಕಿಹಾಕಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಲು ತರೂರ್ ತೆರಳಿದ್ದು ಅಲ್ಲಿ ಕೆಲ ಮಹಿಳಾ ಮಣಿಗಳ ಜತೆ ತೆಗೆಸಿಕೊಂಡಿರುವ ಪೋಟೋ ಸೋಶಿಯಲ್ ಮೀಡಿಯಾಕ್ಕೆ ಆಹಾರವಾಗಿದೆ.
ಪಾಕ್ ವಿರುದ್ಧ ಸಚಿನ್, ಕೊಹ್ಲಿಗೂ ಆಗದ ದಾಖಲೆ ಇದೀಗ ರೋಹಿತ್ ಹೆಸರಿಗೆ..!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮೂರು ಪಂದ್ಯಗಳು ಮಳೆಯಿಂದ ರದ್ದಾಗಿದ್ದಕ್ಕೆ ಶಶಿ ತರೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತ ಮತ್ತು ಪಾಕ್ ಪಂದ್ಯಕ್ಕೂ ಮಳೆರಾಯ ಆಗಾಗ ಕಾಟ ಕೊಟ್ಟರೂ ನಂತರ ಸುಲಲಿತವಾಗಿ ಪಂದ್ಯ ನಡೆಯಲು ಅವಕಾಶ ಮಾಡಿಕೊಟ್ಟಿದ್ದ.