ಪಂದ್ಯ ನೋಡಲು ಕುದರೆ ಏರಿ ಬಂದ ಪಾಕ್ ಅಭಿಮಾನಿ ಫುಲ್ ಟ್ರೋಲ್!

Published : Jun 16, 2019, 09:27 PM IST
ಪಂದ್ಯ ನೋಡಲು ಕುದರೆ ಏರಿ ಬಂದ ಪಾಕ್ ಅಭಿಮಾನಿ ಫುಲ್ ಟ್ರೋಲ್!

ಸಾರಾಂಶ

ಇಂಡೋ-ಪಾಕ್ ವಿಶ್ವಕಪ್ ಪಂದ್ಯ ವೀಕ್ಷಿಸಲು ಕುದರೆ ಏರಿ ಬಂದ ಪಾಕಿಸ್ತಾನ ಅಭಿಮಾನಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ.

ಮ್ಯಾಂಚೆಸ್ಟರ್(ಜೂ.16): ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಲೀಗ್ ಪಂದ್ಯ ವೀಕ್ಷಿಸಲು ಪಾಕಿಸ್ತಾನ ಅಭಿಮಾನಿಯೋರ್ವ ಕುದುರೆ ಏರಿ ಕ್ರೀಡಾಂಗಣಕ್ಕೆ ಆಗಮಿಸಿದ್ದ. ಪಾಕ್ ಅಭಿಮಾನಿಯ ವಿಶೇಷ ಪ್ರಯತ್ನದ ವೀಡಿಯೋ ವೈರಲ್ ಆಗಿತ್ತು. ಇದೀಗ ಕುದರೆ ಏರಿ ಬಂದ ಅಭಿಮಾನಿ ಟ್ವಿಟರ್‌ನಲ್ಲಿ ಟ್ರೋಲ್ ಆಗಿದೆ. 

 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!