ಬೆಂಗಳೂರು ಚಿನ್ನದ ವ್ಯಾಪಾರಿಯಿಂದ ವಿಶ್ವಕಪ್ ಮಿನಿ ಟ್ರೋಫಿ !

Published : Jul 03, 2019, 08:11 PM ISTUpdated : Jul 03, 2019, 08:47 PM IST
ಬೆಂಗಳೂರು ಚಿನ್ನದ ವ್ಯಾಪಾರಿಯಿಂದ ವಿಶ್ವಕಪ್ ಮಿನಿ  ಟ್ರೋಫಿ !

ಸಾರಾಂಶ

ಬೆಂಗಳೂರು ಅಕ್ಕಸಾಲಿಗ ಶುದ್ಧ ಚಿನ್ನದಲ್ಲಿ ಮಿನಿ ವಿಶ್ವಕಪ್ ಟ್ರೋಫಿ ನಿರ್ಮಿಸಿ ಎಲ್ಲರ ಗಮನಸೆಳೆದಿದ್ದಾರೆ. ಟೀಂ ಇಂಡಿಯಾ ಅಭಿಮಾನಿಯಾಗಿರುವ ಈ ಅಕ್ಕಸಾಲಿಗ, ಭಾರತ ವಿಶ್ವಕಪ್ ಗೆದ್ದೆ ಗೆಲ್ಲುತ್ತೇ ಅನ್ನೋ ವಿಶ್ವಾಸದಲ್ಲಿ ಟ್ರೋಫಿ ನಿರ್ಮಿಸಿದ್ದಾರೆ. 

ಬೆಂಗಳೂರು(ಜು.03): ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪುತ್ತಿದ್ದಂತೆ ರೋಚಕತೆ ಹೆಚ್ಚಾಗುತ್ತಿದೆ. ವಿಶ್ವಕಪ್ ಜ್ವರ ಎಲ್ಲಡೆ ಆವರಿಸುತ್ತಿದೆ. ಈಗಾಗಲೇ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿದೆ. ಹೀಗಾಗಿ  ಭಾರತೀಯರು ನಿರೀಕ್ಷೆಗಳು ಇಮ್ಮಡಿಯಾಗಿದೆ. ಇದೀಗ ಬೆಂಗಳೂರಿನ ಅಕ್ಕಸಾಲಿಗ ನಾಗರಾಜ್ ರೇವಣಕರ್ ಚಿನ್ನದಲ್ಲೇ ವಿಶ್ವಕಪ್ ಟ್ರೋಫಿ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಸಿಕ್ಸರ್ ಚೆಂಡು ಬಡಿದ ಅಭಿಮಾನಿಗೆ ಸ್ಪೆಷಲ್ ಗಿಫ್ಟ್ ನೀಡಿದ ರೋಹಿತ್!

 

ಟೀಂ ಇಂಡಿಯಾದ ಅಭಿಮಾನಿಯಾಗಿರುವ ನಾಗರಾಜ್ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದಾರೆ. ಜುವೆಲ್ಲರಿ ಶಾಪ್ ಇಟ್ಟುಕೊಂಡಿರುವ ನಾಗರಾಜ್, ಟೀಂ ಇಂಡಿಯಾ ಮೇಲಿನ ಅಭಿಮಾನಕ್ಕೆ  0.490 ಮಿಲಿ ಗ್ರಾಂ ಚಿನ್ನದಲ್ಲಿ 1.5 ಸೆಂಟಿ ಮೀಟರ್ ಎತ್ತರದ ಮಿನಿ ಟ್ರೋಫಿ ನಿರ್ಮಿಸಿದ್ದಾರೆ. ಇದೀಗ ನಾಗರಾಜ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!