ಆಹಾರ ವ್ಯವಸ್ಥೆ ಸವಾಲುಗಳು; ವಿಶ್ವಸಂಸ್ಥೆಯೊಂದಿಗೆ ಸಚಿವೆ ಶೋಭಾ ಸಂವಾದ

Published : Jul 27, 2021, 08:46 PM IST

ನವದೆಹಲಿ(ಜು. 27)  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ 'ವಿಶ್ವ ಸಂಸ್ಥೆಯ ಆಹಾರ ವ್ಯವಸ್ಥೆಯ ಶೃಂಗ ಸಭೆ-2021' ರಲ್ಲಿ ಭಾರತದ ಪರವಾಗಿ ಭಾಗವಹಿಸಿ ಮಾತನಾಡಿದರು. 

PREV
14
ಆಹಾರ ವ್ಯವಸ್ಥೆ ಸವಾಲುಗಳು; ವಿಶ್ವಸಂಸ್ಥೆಯೊಂದಿಗೆ ಸಚಿವೆ ಶೋಭಾ ಸಂವಾದ

'ಸುಸ್ಥಿರ ಅಭಿವೃದ್ಧಿಯ ಜಾಗತೀಕ ಗುರಿಗಳನ್ನು ಸಾಧಿಸಲು ಆಹಾರ ವ್ಯವಸ್ಥೆಯಲ್ಲಿನ ಸವಾಲುಗಳು' ಈ ಕುರಿತು ದೇಶದ ಪರವಾಗಿ ವಿಚಾರ ಮಂಡನೆ ನಡೆಸಲಾಯಿತು. 

24

ಭಾರತ ಕೈಗೊಡಿರುವ ಕ್ರಮಗಳು, ಸುಸ್ಥಿರ ಅಭಿವೃದ್ಧಿಯನ್ನು ಹೊಂದುವ ನಿಟ್ಟಿನಲ್ಲಿರುವ ಕಾರ್ಯತಂತ್ರಗಳ ಕುರಿತು ಮಾತನಾಡಲಾಯಿತು.

34

ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿ ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

44

ರಾಜ್ಯ ರಾಜಕಾರಣದಲ್ಲಿಯೂ ಅನುಭವ ಹೊಂದಿದ್ದ ಶೋಭಾ ಸಂಸದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 

click me!

Recommended Stories