'ಉಳಿದವರಿಗೆ ತೊಂದರೆ' ಪಾರದರ್ಶಕ ಡ್ರೆಸ್‌ ಧರಿಸಿದ್ದ ಮಾಡೆಲ್‌ಗೆ ವಿಮಾನವೇರಲು ಬಿಡಲಿಲ್ಲ!

First Published Jul 13, 2021, 4:30 PM IST

ಟೆಕ್ಸಾಸ್(ಜು. 13)  ಬಾಡಿ ಬಿಲ್ಡರ್, ಮಾಡೆಲ್ ಮತ್ತು ಫಿಟ್ನೆಸ್ ಟ್ರೇನರ್ ಆಗಿ ಗುರುತಿಸಿಕೊಂಡಿರುವ ಡೆನಿಜ್ ಸಯ್ಪಿನಾರ್  ಅವರಿಗೆ ವಿಮಾನ ಹತ್ತದಂತೆ ತಡೆ ಒಡ್ಡಲಾಗಿದೆ. ಆಕೆ ಧರಿಸಿರುವ ಬಟ್ಟೆ ತುಂಬಾ ಚಿಕ್ಕದಿದ್ದು ಇತರ ಪ್ರಯಾಣಿಕರಿಗೆ ತೊಂದರೆ ಮಾಡುತ್ತದೆ ಎಂದು ಆರೋಪಿಸಿ ವಿಮಾನ ಯಾನ ಮಾಡದಂತೆ ಅಧಿಕಾರಿಗಳು ತಡೆದಿದ್ದಾರೆ.

ಚರ್ಮಕ್ಕೆ ಅಂಟಿಕೊಂಡಿರುವ ಅತಿ ಚಿಕ್ಕದಾದ ಶಾರ್ಟ್ಸ್ ಧರಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
undefined
ಪಾರದರ್ಶಕ ಉಡುಗೆ ಧರಿಸಿದ್ದು ಇರು ಇತರೆ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಅಧಿಕಾರಿಗಳ ವಾದ.
undefined
ಕಳೆದ ಗುರುವಾರ ನಡೆದ ಘಟನೆ ಈಗ ವರದಿಯಾಗಿದೆ.
undefined
ಅಮೆರಿಕನ್ ಏರ್ ಲೈನ್ಸ್ ಅಧಿಕಾರಿಗಳು ಬಾಡಿ ಬಿಲ್ಡರ್ ನ್ನು ತಡೆದಿದ್ದಾರೆ.
undefined
“Dress appropriately; bare feet or offensive clothing aren’t allowed.”ಎನ್ನುವುದು ಅಮೆರಿಕನ್ ಏರ್ ಲೈನ್ಸ್ ನಿಯಮ
undefined
ಆದರೆ ಬಾಡಿ ಬಿಲ್ಡರ್ ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
undefined
ನಾನು ಸಂಪೂರ್ಣ ನಗ್ನವಾಗಿದ್ದೇನೆ ಎಂದು ಆರೋಪಿಸಿದರು.. ಉಳಿದ ಕುಟುಂಬದವರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ನನ್ನ ಮೇಲೆ ಏರುಧ್ವನಿಯ ಪ್ರಯೋಗ ಮಾಡಿದರು ಎಂದು ಆರೋಪಿಸಿದ್ದಾರೆ.
undefined
ನಾನು ಬೆತ್ತಲಾಗಿರಲಿಲ್ಲ, ಇದೊಂದು ರೀತಿಯ ದೌರ್ಜನ್ಯ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
undefined
ಅಮೆರಿಕನ್ ಏರ್ ಲೈನ್ಸ್ ಟ್ಯಾಗ್ ಮಾಡಿ ಕಮೆಂಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ.
undefined
ನಾನುಒಬ್ಬಳು ಕ್ರೀಡಾಪಟು, ಬೆಳಗ್ಗೆಯಿಂದ ವಿಮಾನಕ್ಕಾಗಿ ಕಾಯುತ್ತಿದ್ದೆ. ಮಹಿಳೆಯರು ಧರಿಸುವ ಬಟ್ಟೆಯನ್ನೇ ಧರಿಸಿದ್ದೇನೆ.
undefined
ಇದು ನನ್ನ ಹಕ್ಕು, ಯಾರಿಗೂ ತೊಂದರೆಯಾಗುವ ರೀತಿ ಧರಿಸಿಲ್ಲ ಎಂದು ಹೇಳಿದ್ದಾರೆ.
undefined
ನನಗೆ ಘಟನೆಯಿಂದ ತುಂಬಾ ಬೇಸರವಾಗಿದೆ.
undefined
ಇಡೀ ಅಮೆರಿಕದಲ್ಲಿ ಈ ಬಟ್ಟೆ ಧರಿಸಿ ಓಡಾಡಿದ್ದು ವಿಮಾನಯಾನಕ್ಕೆ ಬಂದಾಗ ಮಾತ್ರ ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
undefined
ಇದು 2021, ಬೋರ್ಡ್ ಪ್ಲೇನ್ ಡ್ರೇಸ್ ಕೋಡ್ ನೀವು ಫಾಲೋ ಮಾಡಬೇಕಿತ್ತು.. ಆದರೆ ಮಹಿಳೆಯರೊಬ್ಬರನ್ನು ಈ ರೀತಿ ನಡೆಸಿಕೊಂಡಿರುವುದು ಸರಿ ಅಲ್ಲ ಎಂದು ಕಮೆಂಟ್ ಗಳು ಬಂದಿವೆ.
undefined
ಬೆತ್ತಲೆಯಾಗಿ ವಿಮಾನ ಏರಲು ಮುಂದಾದ್ರಾ ಮಾಡೆಲ್?
undefined
'ಉಳಿದವರಿಗೆ ತೊಂದರೆ' ಪಾರದರ್ಶನಕ ಡ್ರೆಸ್‌ ಧರಿಸಿದ್ದ ಮಾಡೆಲ್‌ಗೆ ವಿಮಾನವೇರಲು ಬಿಡಲಿಲ್ಲ!
undefined
ಬಾಡಿ ಬಿಲ್ಡರ್, ಮಾಡೆಲ್ ಮತ್ತು ಫಿಟ್ನೆಸ್ ಟ್ರೇನರ್ ಆಗಿ ಗುರುತಿಸಿಕೊಂಡಿರುವ ಡೆನಿಜ್ ಸಯ್ಪಿನಾರ್
undefined
ವಿಮಾನ ಪ್ರಯಾಣದ ವೇಳೆ ಮಾಡೆಲ್ ಧರಿಸಿದ್ದ ಡ್ರೆಸ್.
undefined
click me!