Russia Ukraine War : ಯುದ್ಧ ನಿಲ್ಲಿಸದ ರಷ್ಯನ್ನರಿಗೆ  ಹುಡುಕಿದರೂ 'ಆ'  ವಿಡಿಯೋ ಸಿಗಲ್ಲ, ಕೆಟಗರಿಯೂ ಇಲ್ಲ!

Published : Mar 04, 2022, 09:21 PM IST

ನವದೆಹಲಿ(ಮೇ. 04)  ಒಂದು ಕಡೆ ರಷ್ಯಾ (Russia Ukraine War) ಉಕ್ರೇನ್ ಮೇಲೆ ಸಮರ ಮುಂದುವರಿಸಿದೆ. ಉಕ್ರೇನ್ ಸಹ ಪ್ರತಿರೋಧ ತೋರುತ್ತಲೇ ಇದೆ. ಮಾತು ಕೇಳದ ರಷ್ಯಾಕ್ಕೆ ಪ್ರಪಂಚದ ಅನೇಕ ದೇಶಗಳು ದಿಗ್ಬಂಧನ ತಂತ್ರ ಅನುಸರಿಸುತ್ತಿವೆ. ಆದರೆ ಇದೆಲ್ಲದಕ್ಕೆ ಮೀರಿದ ಸುದ್ದಿ ಒಂದಿದೆ.  ವಿಶ್ವದಾದ್ಯಂತ ಪೋರ್ನ್(Porn) ಚಿತ್ರಗಳನ್ನು ಬಿತ್ತರಿಸುವ ಪೋರ್ನ್ ಹಬ್ ತನ್ನ ಕೆಟಗರಿ  ಪಟ್ಟಿಯಿಂದ 'ರಷ್ಯನ್' ಕೈಬಿಟ್ಟಿದೆ!

PREV
16
Russia Ukraine War : ಯುದ್ಧ ನಿಲ್ಲಿಸದ ರಷ್ಯನ್ನರಿಗೆ  ಹುಡುಕಿದರೂ 'ಆ'  ವಿಡಿಯೋ ಸಿಗಲ್ಲ, ಕೆಟಗರಿಯೂ ಇಲ್ಲ!

ರಷ್ಯಾ ತನ್ನ ಆಟಾಟೋಪ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು ರಷ್ಯನ್ ಜೋಡಿಗಳ 'ಆಟ' ನೋಡುವುದು ಸಾಧ್ಯವಿಲ್ಲ.#

ಪೋರ್ನ್‌ ಚಿತ್ರೀಕರಿಸುವಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದ ನಟಿ?

26

ಈ ದಿಟ್ಟ ಕ್ರಮದಿಂದ ಪೋರ್ನ್ ಹಬ್ ಸಹ  ಲಕ್ಷಾಂತರ ವೀಕ್ಷಕರನ್ನು ಕಳೆದುಕೊಳ್ಳಲಿದೆ ಎನ್ನುವುದು ಮಾಹಿತಿ. ನಷ್ಟವಾದರೂ ಪರವಾಗಿಲ್ಲ ನಮಗೆ ರಷ್ಯಾ ಯುದ್ಧ ನಿಲ್ಲಿಒಸಬೇಕು ಎನ್ನುವ ಉದಾರವಾದ ಇಂಡಸ್ಟ್ರಿಯದ್ದು.

36

ಸಂಕಷ್ಟಕ್ಕೆ ಸಿಲುಕುತ್ತಿರುವ ಉಕ್ರೇನ್ ಗೆ ಇಂಡಸ್ಟ್ರಿಯಿಂದ ಬರುವ ಲಾಭಾಂಶದಲ್ಲಿ ಒಂದಷ್ಟನ್ನು ವಿನಿಯೋಗಿಸುವ ತೀರ್ಮಾನವನ್ನು ಮಾಡಿಕೊಳ್ಳಲಾಗಿದೆ.

46

ದಯವಿಟ್ಟು ಗಮನಿಸಿ.. ವೆಬ್ ತಾಣವೊಂದು ಈ ರೀತಿ ತಮಾಷೆಯ ವರದಿ ಮಾಡಿದೆ. ಪೋರ್ನ್ ಹಬ್ ನಲ್ಲಿ ರಷ್ಯನ್ ಕೆಟಗರಿ ಇದ್ದಂತೆ ಇದೆ! ಯಾವ ಭಂಗ ಇಲ್ಲ.

56

ಯುದ್ಧದಿಂದ  ಎರಡು ಕಡೆಯ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಸಂಧಾನದ ಮಾತುಕತೆ ನಡೆದರೂ ಪ್ರಯೋಜನವಾಗಿಲ್ಲ. ಪ್ರಮುಖ ದೇಶಗಳ ಮಾತನ್ನು ಕೇಳುವ ಸ್ಥಿತಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಇಲ್ಲ.

66


ಯುದ್ಧ ನಿಲ್ಲಿಸಿ ಬರುವ ಎಲ್ಲ ಸೈನಿಕರೊಂದಿಗೆ ಸೆಕ್ಸ್ ಮಾಡಲು ಸಿದ್ಧ ಎಂದು ಮಾಡೆಲ್ ಒಬ್ಬರು ಈ ಹಿಂದೆ ಆಫರ್ ಕೊಟ್ಟಿದ್ದು.. ಇದು ಪಕ್ಕಾ ಸುದ್ದಿಯಾಗಿತ್ತು!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories