ಜಸ್ಟ್‌ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ: ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್‌!

Published : Jan 21, 2026, 10:50 PM IST

ಕೆನಡಾದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಜೂಲಿಯಾ ಆನ್‌, ತಮಗೆ ಅಮೆರಿಕದ O-1B ವೀಸಾ ಸಿಕ್ಕಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಬೋಲ್ಡ್ ವಿಡಿಯೋಗಳನ್ನು ಸಾಕ್ಷಿಯಾಗಿ ಸಲ್ಲಿಸಿದ್ದ ಅವರು, ಬಹುಶಃ ತಮ್ಮ ದೊಡ್ಡ ಸ್ತನಗಳೇ ಈ 'ಅಸಾಧಾರಣ ಸಾಮರ್ಥ್ಯ' ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.

PREV
17

ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್ ಸ್ಟಾರ್‌ ಒಬ್ಬರು ತಮ್ಮ ಸ್ತನಗಳ ಕಾರಣದಿಂದಾಗಿ ಅಮೆರಿಕದ O-1B ವೀಸಾ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆಕೆ ನಿಖರವಾಗಿ ಹೇಳಿದ್ದೇನು ಗೊತ್ತೇ?

27

ರೀಲ್ಸ್‌ ಸ್ಟಾರ್‌ ಒಬ್ಬರು ತಮ್ಮ ಹೇಳಿಕೆಯಿಂದ ಸೋಶಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಆಕೆ ಕೆನಡಾದ ಪ್ರಸಿದ್ದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌. ಆಕೆಯ ಹೆಸರು ಜೂಲಿಯಾ ಆನ್‌ (@qveenjuliaa).

37

ನನ್ನ ಸ್ತನಗಳಿಂದಾಗಿಯೇ ನನಗೆ ಅಮೆರಿಕ ವೀಸಾ ಸಿಕ್ಕಿತು ಎಂದು ಅವರು ನೀಡಿರುವ ಹೇಳಿಕೆಯು ಪ್ರಸ್ತುತ ಜಗತ್ತಿನಾದ್ಯಂತ ಚರ್ಚೆಯ ವಿಚಾರವಾಗಿದೆ.

47

ಜೂಲಿಯಾ ಆನ್‌ಗೆ 25 ವರ್ಷ. ಅವರು ಮೂಲತಃ ಕೆನಡಾದವರು ಮತ್ತು ಬಹಳ ಫೇಮಸ್‌ ಇಂಟರ್ನೆಟ್‌ ಮಾಡೆಲ್‌. ಯುನೈಟೆಡ್ ಸ್ಟೇಟ್ಸ್ ಅವರಿಗೆ ಅಸಾಧಾರಣ ಸಾಮರ್ಥ್ಯ O-1B ವರ್ಗದ ಅಡಿಯಲ್ಲಿ ವೀಸಾ ನೀಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

57

ಇದರ ಅಡಿಯಲ್ಲಿ ಆಕೆ ಅರ್ಜಿಯೊಂದಿಗೆ ಯಾವುದೇ ದಾಖಲೆಗಳನ್ನು ಲಗತ್ತಿಸದೆ ತಮ್ಮ ಸೋಶಿಯಲ್‌ ಮೀಡಿಯಾ ವೀಡಿಯೊಗಳನ್ನು ಸಾಕ್ಷಿಯಾಗಿ ಸಲ್ಲಿಸಿದ್ದಾರೆ. ಆಕೆ ಸಲ್ಲಿಕೆ ಮಾಡಿದ ಎಲ್ಲಾ ವಿಡಿಯೋದಲ್ಲೂ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

67

ಲಂಡನ್ನಿನ ಟೈಮ್ಸ್ ಜೊತೆ ಮಾತನಾಡುತ್ತಾ, ಅವರು, "ಬಹುಶಃ ನನ್ನ ಅಸಾಧಾರಣ ಸಾಮರ್ಥ್ಯವೆಂದರೆ ನನಗೆ ದೊಡ್ಡ ಸ್ತನಗಳಿವೆ ಅನ್ನೋದಾಗಿತ್ತು" ಎಂದು ಹೇಳಿದ್ದಾರೆ.

77

ಈ ವೀಡಿಯೊ 1.1 ಬಾರಿ ವೀಕ್ಷಣೆಯಾಗಿದ್ದು, ಅದು ತನ್ನ ವೀಸಾ ಪಡೆಯುವಲ್ಲಿ ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories