ಹೊಸ ಷರತ್ತು ಒಪ್ಪಿಕೊಂಡರೆ ಮಾತ್ರ WhatsApp ಬಳಸಲು ಅನುಮತಿ; ಇಲ್ಲದಿದ್ದರೆ ಡಿಲೀಟ್!
First Published | Dec 5, 2020, 9:28 PM ISTಭಾರತದಲ್ಲಿ ವ್ಯಾಟ್ಸ್ಆ್ಯಪ್ ಬಳಕೆ, ಅಗತ್ಯತೆ ಕುರಿತು ಬಿಡಿಸಿ ಹೇಳಹೇಕಾಗಿಲ್ಲ. ಕಾರಣ ಬಹುತೇಕ ದೈನಂದಿನ ಜೀವನ WhatsApp ಮೂಲಕವೇ ನಡೆಯುತ್ತಿದೆ. ಇದೀಗ WhatsApp ತನ್ನ ಸೇವಾ ನಿಯಮಗಳನ್ನು ನವೀಕರಿಸುತ್ತಿದೆ. WhatsApp ಹೊಸ ಷರತ್ತು ಒಪ್ಪದಿದ್ದರೆ, ಖಾತೆ ಡಿಲೀಟ್ ಆಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.