ಈ ಅಭ್ಯಾಸವು ಭಯಾನಕ ನೋವಿಗೆ ಕಾರಣವಾಗುತ್ತೆ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಕೊಳೆ ಇದ್ದರೆ. ಅಥವಾ ಈ ದಿಕ್ಕಿನಲ್ಲಿ ನೀವು ಬಳಸದ ಗೃಹೋಪಯೋಗಿ ವಸ್ತುಗಳನ್ನು (waste things) ಇಟ್ಟುಕೊಂಡರೆ, ಅವುಗಳನ್ನು ತಕ್ಷಣವೇ ಸರಿಪಡಿಸಿ. ಪರಿಸ್ಥಿತಿಯನ್ನು ತೀವ್ರ ನೋವಿನಿಂದ ಕೂಡಿದ ಸಮಸ್ಯೆ ಎದುರಿಸಬೇಕಾಗುತ್ತದೆ.