ವಾಸ್ತು ಶಾಸ್ತ್ರದಲ್ಲಿ, ಲಟ್ಟಣಿಗೆಯನ್ನು ಖರೀದಿಸುವುದರಿಂದ ಹಿಡಿದು ಅದನ್ನು ಬಳಸುವುದು ಮತ್ತು ನಂತರ ಅದನ್ನು ಹೇಗೆ ಇಟ್ಟುಕೊಳ್ಳುವುದು ಎಂದು ಅನೇಕ ಪ್ರಮುಖ ವಿಷಯಗಳ ಬಗ್ಗೆ ಹೇಳಲಾಗಿದೆ. ಹಾಗೆ ಮಾಡದೆ ಇದ್ದರೆ, ಕುಟುಂಬವು (Family) ಹಣಕಾಸಿನ ಅನೇಕ ಸಮಸ್ಯೆಗಳನ್ನ (Financial Crisis)) ಅನುಭವಿಸ ಬೇಕಾಗಬಹುದು.
ಲಟ್ಟಣಿಗೆ ಸಂಬಂಧಿಸಿದ ಪ್ರಮುಖ ನಿಯಮಗಳು
ಲಟ್ಟಣಿಗೆ (Chakla Belan) ಅನ್ನು ಚಪಾತಿ/ರೊಟ್ಟಿ ತಯಾರು ಮಾಡಲು ಬಳಸಲಾಗುತ್ತದೆ, ಈ ಕಾರಣದಿಂದಾಗಿ ಜೀವನವು ಸ್ವೀಕರಿಸಿದ ಶಕ್ತಿಯೊಂದಿಗೆ (Energy) ಮುಂದುವರಿಯುತ್ತದೆ. ಹಾಗಾಗಿ ಅದನ್ನು ಖರೀದಿಸಲು ಸರಿಯಾದ ದಿನವನ್ನು ಆಯ್ಕೆ ಮಾಡುವುದು ಮುಖ್ಯ.
ಜ್ಯೋತಿಷ್ಯ (Astorlogy) ಮತ್ತು ವಾಸ್ತು ಪ್ರಕಾರ, ಸಾಧ್ಯವಾದರೆ, ಬುಧವಾರ (Wednesday) ಲಟ್ಟಣಿಗೆ ಖರೀದಿಸಿ. ಇದು ಸಾಧ್ಯವಾಗದಿದ್ದರೆ, ಬೇರೆ ಯಾವುದೇ ದಿನ ಖರೀದಿಸಿ ಆದರೆ ಮಂಗಳವಾರ-ಶನಿವಾರದಂದು (Saturday) ಖರೀದಿಸಬೇಡಿ. ಇದು ಮನೆಗೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.
ಲಟ್ಟಣಿಗೆ ಅನ್ನು ಯಾವಾಗಲೂ ಸ್ವಚ್ಛವಾಗಿಡಿ. ಅನೇಕ ಜನರು ರೊಟ್ಟಿ/ಚಪಾತಿ ಮಾಡಿದ ನಂತರ ಪ್ರತಿದಿನ ಲಟ್ಟಣಿಗೆ ಅನ್ನು ಸ್ವಚ್ಛಗೊಳಿಸುವುದಿಲ್ಲ (Always Clean Chakla Belan). ಹಾಗೆ ಮಾಡುವುದರಿಂದ ಹಣ (Money) ಮತ್ತು ಆರೋಗ್ಯದ (health) ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ಹಣದ ಕೊರತೆಗೆ ಕಾರಣವಾಗುತ್ತದೆ.
ಲಟ್ಟಣಿಗೆ ಅನ್ನು ಬಳಸಿದ ನಂತರ ಅದನ್ನು ತೊಳೆದು ಸ್ವಚ್ಛ ಸ್ಥಳದಲ್ಲಿ ಇರಿಸಿ. ಆದರೆ ಅದನ್ನು ತಲೆಕೆಳಗಾಗಿ ಇಡಬೇಡಿ ಅಥವಾ ಧಾನ್ಯ, ಹಿಟ್ಟಿನ ಡಬ್ಬಿಯಲ್ಲಿ ಇಡಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ (Poverty) ಉಂಟಾಗುತ್ತದೆ.
ಮುರಿದ ಲಟ್ಟಣಿಗೆ ಎಂದಿಗೂ ಬಳಸಬೇಡಿ
ರೊಟ್ಟಿ/ಚಪಾತಿ ಮಾಡುವಾಗ ಶಬ್ದ (Sound) ಮಾಡುವ ಲಟ್ಟಣಿಗೆ ಅನ್ನು ಕೂಡ ಬಳಸಬೇಡಿ. ಅಥವಾ ತುಂಡಾಗಿದ್ದ, ಹಿಡಿ ಮುರಿದಿದ್ದ ಲಟ್ಟಣಿಗೆಯನ್ನು ಬಳಸಬೇಡಿ. ಈ ಕಾರಣದಿಂದಾಗಿ, ಮನೆಯಲ್ಲಿ ಜಗಳಗಳು ಹೆಚ್ಚಾಗುತ್ತವೆ.