ವಾಸ್ತು ಪ್ರಕಾರ ಈ ವಸ್ತುಗಳನ್ನು ಗಿಫ್ಟ್ ನೀಡಿ, ಅದೃಷ್ಟ ನಿಮ್ಮದಾಗುತ್ತೆ!
First Published Jun 15, 2023, 5:18 PM ISTವಿಶೇಷ ಸಂದರ್ಭದಲ್ಲಿ ಗಿಫ್ಟ್ ನೀಡುವಾಗ, ಯಾವ ಉಡುಗೊರೆ ನೀಡೋದು ಬೆಸ್ಟ್ ಎಂದು ನಾವು ಯೋಚಿಸುತ್ತೇವೆ. ವಾಸ್ತು ಶಾಸ್ತ್ರದಲ್ಲಿ, ಅಂತಹ ಕೆಲವು ಉಡುಗೊರೆಗಳನ್ನು ಹೇಳಲಾಗಿದೆ, ಇದು ಮುಂದೆ ಇರುವ ವ್ಯಕ್ತಿಯನ್ನು ಸಂತೋಷಪಡಿಸುತ್ತೆ. ಜೊತೆಗೆ, ಯಶಸ್ಸಿನ ಮಾರ್ಗವೂ ಅವನಿಗೆ ತೆರೆದುಕೊಳ್ಳುತ್ತೆ.