ವಾಸ್ತು ಪ್ರಕಾರ Attached Bathroom ಒಳ್ಳೇದೋ ಅಲ್ವೋ?
First Published | Apr 14, 2022, 5:15 PM ISTಇಂದಿನ ಕಾಲದಲ್ಲಿ, ಹೋಮ್ ಡಿಸೈನಿಂಗ್ ಸಾಕಷ್ಟು ಬದಲಾಗಿದೆ. ಹಿಂದೆ, ಜನರು ಅಂಗಳದಲ್ಲಿ ಸ್ನಾನಗೃಹಗಳನ್ನು ನಿರ್ಮಿಸುತ್ತಿದ್ದರು. ಕಡೆಗೆ ಮನೆಯೊಳಗೆ ಬಂದ ಬಚ್ಚಲು, ಇಂದು ಅಟ್ಯಾಚ್ಡ್ ಬಾತ್‌ರೂಂವರೆಗೆ ಹೋಗಿದೆ. ಆದರೆ ವಾಸ್ತು ಶಾಸ್ತ್ರ ಇದನ್ನು ಒಪ್ಪೋಲ್ಲ. ಆದರೂ ಕೆಲವೊಂದು ವಾಸ್ತು ನಿಯಮಗಳನ್ನು ಅನುಸರಿಸಿ ಇದನ್ನು ಸರಿ ಮಾಡಬಹುದು.