ಸ್ನಾನಗೃಹದ ಈ ವಾಸ್ತು ನಿಯಮ ಮುರಿದರೆ ಧನನಷ್ಟ ಗ್ಯಾರಂಟಿ

First Published | Apr 13, 2022, 3:14 PM IST

ಬಚ್ಚಲಮನೆಗೆಂತ ವಾಸ್ತು ಎಂದು ಕಡೆಗಣಿಸೀರಿ ಜೋಕೆ, ಆದರೆ, ಇಲ್ಲಿನ ಈ ವಾಸ್ತು ನಿಯಮಗಳು ಮನೆಯಲ್ಲಿ ಆರೋಗ್ಯ, ಸಮೃದ್ಧಿ ನೆಲೆಸುವಂತೆ ಮಾಡುತ್ತವೆ. 

ಸ್ನಾನಗೃಹವು ಮನೆಯಲ್ಲಿ ಉತ್ತರ ಅಥವಾ ವಾಯುವ್ಯ(North West) ದಿಕ್ಕಿನಲ್ಲಿರಬೇಕು. ಇದನ್ನು ಎಂದಿಗೂ ದಕ್ಷಿಣ, ಆಗ್ನೇಯ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬಾರದು.

 ವಾಸ್ತು ಪ್ರಕಾರ, ಸ್ನಾನಗೃಹವು ಎಂದಿಗೂ ಅಡುಗೆಮನೆ(kitchen)ಯ ಮುಂದೆ ಅಥವಾ ಅದರ ಪಕ್ಕದಲ್ಲಿ ಇರಬಾರದು. ಟಾಯ್ಲೆಟ್ ಸೀಟ್ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು.

Tap to resize

Vastu Tips 2022- Know all about mirror placement, shape and reflection that bring positivity

ಸ್ನಾನಗೃಹದ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿಯನ್ನು ಇರಿಸಿ ಮತ್ತು ಅದು ಚೌಕ ಅಥವಾ ಆಯತಾಕಾರದ ಆಕಾರದಲ್ಲಿರಬೇಕು. ವಾಸ್ತು ಪ್ರಕಾರ, ವೃತ್ತಾಕಾರದ ಅಥವಾ ಅಂಡಾಕಾರದ ಕನ್ನಡಿಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ.

বাস্তুশাস্ত্র ঘরের নেতিবাচক শক্তি অপসারণ এবং ইতিবাচক শক্তি বাড়ানোর পরামর্শ দেয়। বাস্তু দোষ যে বাড়িতে হয় সেখানে নেতিবাচকতা বজায় থাকে। বাস্তু বিশেষজ্ঞদের মতে, বাস্তু ত্রুটি দূর করতে ঘরে পিরামিডও রাখা উচিত। ইতিবাচকতা বাড়ানোর জন্য বাস্তুর কয়েকটি বিশেষ জিনিস জেনে নিন

ಸ್ನಾನಗೃಹದಲ್ಲಿ ಕಿಟಕಿ(window) ಇರುವುದು ಮುಖ್ಯ. ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಕಿಟಕಿಯು ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ತೆರೆಯಬೇಕು.

बाथरूम में रखें फिटकरीएक कटोरे में फिटकरी भरकर घर के बाथरूम में रखनी चाहिए। ध्यान रखें कि हर माह में इस फिटकरी के बदलते रहें। इससे नकारात्मक ऊर्जा दूर होती हैं। इसके अलावा फिटकरी रखी होने से वातावरण के किटाणु भी नष्ट होते हैं।

ಸ್ನಾನಗೃಹದ ವಾಸ್ತುವಿನಲ್ಲಿ ನೀಲಿ(blue) ಬಣ್ಣಕ್ಕೆ ಹೆಚ್ಚಿನ ಮಹತ್ವವಿದೆ. ನೀಲಿ ಬಣ್ಣವು ಸಂತೋಷವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ಸ್ನಾನಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಮತ್ತು ಮಗ್ ಇಡುವುದು ಉತ್ತಮ

বাথরুমগুলি পরিষ্কার এবং শুকনো রাখতে হবে। ভিজে থাকা বাথরুম ঋণের বোঝার কারণ হয়।

ಸ್ನಾನಗೃಹವನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಬೇಕು. ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಆರೋಗ್ಯ(Health)ವೂ ಉತ್ತಮವಾಗಿರುತ್ತದೆ. ಕೆಲಸ ಮುಗಿದ ನಂತರ, ಬಾತ್ರೂಮ್ ಡ್ರೈ ಆಗಿರಬೇಕು.

5.బాత్రూమ్ ఎప్పుడూ శుభ్రంగా.. పొడిగా ఉండాలి. తడిగా ఉంది అంటే.. ఇంట్లో అప్పులు ఎక్కువగా అయ్యే అవకాశం ఉందని అర్థమట.

ಮನೆಯಲ್ಲಿ ಸ್ನಾನದ ಬಾಗಿಲಿನ ಮುಂದೆ ಕನ್ನಡಿ(Mirror)ಗಳನ್ನು ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.

Mirror, mirror on the wall: Anyone familiar with vastu will tell you the importance of mirrors in the house. Put a mirror in front of where you store your wealth at home so that the image gets reflected in the mirror. This is symbolic of doubling of wealth.

ನೀರಿನ ಬಕೆಟ್ ಅಥವಾ ಟಬ್ ಅನ್ನು ಯಾವಾಗಲೂ ಬಾತ್ರೂಮಲ್ಲಿ ತುಂಬಿಸಿಡಬೇಕು. ಬಕೆಟ್ ಖಾಲಿಯಾಗಿದ್ದರೆ, ಅದನ್ನು ಯಾವಾಗಲೂ ತಲೆ ಕೆಳಗಾಗಿ ಇರಿಸಿ. ಇದು ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ঘরের কোনও কল থেকে অনবরত জল ফোঁটা পড়তে থাকলে তা সঙ্গে সঙ্গে সারিয়ে নিন। এটা অর্থনাশের লক্ষণ।

ನಲ್ಲಿಗಳು ಒಡೆದಿರಬಾರದು. ಟ್ಯಾಪ್ ಸೋರಿಕೆಯಾಗುತ್ತಿದ್ದರೆ ಅದು ಹಣದ ನಷ್ಟಕ್ಕೆ ಕಾರಣವಾಗಬಹುದು. ಸ್ವಿಚ್‌ಬೋರ್ಡ್‌ಗಳು, ಗೀಸರ್, ಫ್ಯಾನ್ ಮುಂತಾದ ವಿದ್ಯುತ್ ವಸ್ತುಗಳು ಆಗ್ನೇಯ ದಿಕ್ಕಿನಲ್ಲಿ ಸ್ಥಿರವಾಗಿರಬೇಕು.

4-ಕಟ್ಟಡದ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಸಂಸ್ಥೆ ಅಥವಾ ಕಂಪನಿಯ ಹೆಸರನ್ನು ಕ್ರೀಮ್ ಅಥವಾ ಬೆಳ್ಳಿಯ ಬಣ್ಣದ ಬೋರ್ಡ್ ಮೇಲೆ ಬರೆಯಬಹುದು.

ಸ್ನಾನಗೃಹದ ಬಾಗಿಲುಗಳನ್ನು ಯಾವಾಗಲೂ ಮುಚ್ಚಿಡಬೇಕು. ತೆರೆದಿದ್ದರೆ, ಅದು ನಕಾರಾತ್ಮಕ ಶಕ್ತಿ(Negative energy)ಯನ್ನು ಕೋಣೆಗೆ ರವಾನಿಸುತ್ತದೆ ಮತ್ತು ಇದು ನಿಮ್ಮ ವೃತ್ತಿಜೀವನದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು.

ನಿಮ್ಮ ಬಾತ್ರೂಮ್‌ಗೆ ಯಾವಾಗಲೂ ತಿಳಿ ಬಣ್ಣದ ಟೈಲ್ಸ್ ಮತ್ತು ಲೈಟ್ ಕಲರ್ ಪೇಂಟ್ ಅನ್ನು ಪರಿಗಣಿಸಲು ವಾಸ್ತು ಸಲಹೆ ಮಾಡುತ್ತದೆ.

Latest Videos

click me!