ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸೀತಾರಾಮ. ಸೀತಾ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ.
26
ಸೀರಿಯಲ್ ಅದ್ಭುತವಾಗಿ ಮೂಡಿ ಬರುತ್ತಿತ್ತು ನಾನ್ ಸ್ಟಾಪ್ ಚಿತ್ರೀಕರಣ ಮಾಡುತ್ತಾರೆ. ಆದರೆ ಬಿಡುವಿನ ಸಮಯದಲ್ಲಿ ಸೀತಾ ಏನ್ ಮಾಡ್ತಾರೆ?
36
ಪದೇ ಪದೇ ಸೀತಾಳನ್ನು ಈ ಪ್ರಶ್ನೆ ಕೇಳುತ್ತಿರುವ ನೆಟ್ಟಿಗರಿಗೆ ಇಲ್ಲಿದೆ ಉತ್ತರ. ಹೌದು! ಸೀತಾ ಈಗಾಗಲೆ ಯುಟ್ಯೂಬ್ ಚಾನೆಲ್ ಹೊಂದಿರುವುದು ಎಲ್ಲರಿಗೂ ಗೊತ್ತಿದೆ.
46
ತಮ್ಮ ಲೈಫ್‌ಸ್ಟೈಲ್, ಶಾಪಿಂಗ್, ಡಿಫರೆಂಟ್ ಶೈಲಿಯ ಆಹಾರಗಳು, ಕಾರ್ಯಕ್ರಮಗಳು ಮತ್ತು ಶೂಟಿಂಗ್ ಸೆಟ್ ಹೇಗಿರುತ್ತದೆ ಎಂದು ಸೀತಾ ಅಪ್ಲೋಡ್ ಮಾಡುತ್ತಾರೆ.
56
ಇದನ್ನು ಹೊರತು ಪಡಿಸಿದರೆ ಬುಕ್ ಓದುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಬುಕ್ ಓದುತ್ತಾರೆ, ಪ್ರತಿಯೊಬ್ಬ ಕವಿಗೂ ಪ್ರಾಮುಖ್ಯತೆ ನೀಡುತ್ತಾರೆ.
66
ಲಾಕ್‌ಡೌನ್ ಸಮಯದಿಂದ ಯಾವೆಲ್ಲಾ ಪುಸ್ತಕಗಳನ್ನು ಸೀತಾ ಓದುತ್ತಾರೆ ಅದನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅಪ್ಲೋಡ್ ಮಾಡುತ್ತಾರೆ. ಅದನ್ನು ನೋಡಿ ಅನೇಕರು ಆ ಪುಸ್ತಕಗಳನ್ನು ಶಾಪ್ ಮಾಡಿ ಓದಿರುವುದು ಉಂಟು.