ಚಡ್ಡಿ ಗಿಡ್ಡಿ ಹಾಕಿದ್ರೆ ಹುಡುಗಿ ತರ ಇರ್ತಿಯಾ, ಸೀರೆ-ಸೆಲ್ವಾರ್ ಎಲ್ಲಾ ಆಂಟಿಗಳಿಗೆ; ಸೀತಾ ಕಾಲೆಳೆದ ನೆಟ್ಟಿಗರು!

Published : May 09, 2024, 03:40 PM IST

ಈಗಿನ ಜನರೇಷನ್‌ ಹುಡುಗಿಯರಂತೆ ಸೀತಾಳನ್ನು ನೋಡಬೇಕು ಎನ್ನುತ್ತಿರುವ ನೆಟ್ಟಿಗರು. ಹನಿಮೂನ್ ಲೆಕ್ಕಾಚಾರ ಯಾಕೆ?

PREV
16
ಚಡ್ಡಿ ಗಿಡ್ಡಿ ಹಾಕಿದ್ರೆ ಹುಡುಗಿ ತರ ಇರ್ತಿಯಾ, ಸೀರೆ-ಸೆಲ್ವಾರ್ ಎಲ್ಲಾ ಆಂಟಿಗಳಿಗೆ; ಸೀತಾ ಕಾಲೆಳೆದ ನೆಟ್ಟಿಗರು!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಮಿಂಚುತ್ತಿರುವ ವೈಷ್ಣವಿ ಗೌಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.

26

ಸೌಮ್ಯ ಸ್ವಭಾವದಲ್ಲಿ ಕಾಣಿಸಿಕೊಳ್ಳುವ ಸೀತಾ ಪ್ರತಿ ನಿತ್ಯ ಧರಿಸುವುದು ಸೆಲ್ವಾರ್ ಅಥವಾ ಸೀರೆ. ಒಂದು ದಿನವೂ ಮಾಡರ್ನ್‌ ಬಟ್ಟೆ ಅಥವಾ ನೈಟಿ ಹಾಕಿಲ್ಲ.

36

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವೈಷ್ಣವಿ ಗೌಡ ಸಾಕಷ್ಟು ಮಾಡರ್ನ್‌ ಲುಕ್‌ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. 

46

ಅದರಲ್ಲಿ ಇರುವ ಕೆಲವೊಂದು ಮಾಡರ್ನ್‌ ಲುಕ್‌ಗಳನ್ನು ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಚಡ್ಡಿಗಿಡ್ಡಿ ಪ್ಯಾಂಟ್ ಶರ್ಟ್‌ನಲ್ಲಿ ಸೀತಾ ನೋಡಲು ಸಖತ್ ಯಂಗ್ ಅಂತ ಕಾಮೆಂಟ್ ಮಾಡಿದ್ದಾರೆ. 

56

ಅಲ್ಲದೆ ಸೀತಾ ಮದುವೆ ಆದ್ಮೇಲೆ ದೊಡ್ಡ ಮನೆಗೆ ಸೇರುತ್ತಾಳೆ ಆಗ ಮಾಡರ್ನ್‌ ಡ್ರೆಸ್‌ ಧರಿಸುತ್ತಾಳೆ ಅದೂ ಇಲ್ಲ ಅಂದ್ರೆ ಹನಿಮೂನ್‌ನಲ್ಲಿ ಹಾಕ್ತಾಳೆ ಅಂತ ಕಾಲೆಳೆದಿದ್ದಾರೆ. 

66

ಸದ್ಯ ಸೀತಾ ಮತ್ತು ರಾಮ್ ಮದುವೆ ಪ್ರಸ್ತಾಪ ಚರ್ಚೆಯಾಗುತ್ತಿದೆ. ಭಾರ್ಗವಿ ಕೊಂಕು ಮತ್ತು ಕಿತಾಪತಿ ನಡುವೆಯೂ ಸೀತಾ ರಾಮಾ ಒಂದಾಗುತ್ತಾರಾ ಕಾದು ನೋಡಬೇಕಿದೆ. 

Read more Photos on
click me!

Recommended Stories