ಪಾರು ಧಾರಾವಾಹಿಯ ಪ್ರಮುಖ ಪಾತ್ರಧಾರಿ ಮೋಕ್ಷಿತಾ ಪೈ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಮೋಕ್ಷಿತಾ ಪರ್ಸನಲ್ ಹಾಗೂ ಪ್ರೋಫೆಶನಲ್ ಲೈಫ್ ಎರಡರ ಬಗ್ಗೆಯೂ ಹಂಚಿಕೊಳ್ಳುತ್ತಾರೆ.
ತುಂಬಾನೇ ಪಾಸಿಟಿವ್ ಆಗಿ ಸೋಷಿಯಲ್ ಲೈಫ್ ನಡೆಸುತ್ತಿರುವ ಮೋಕ್ಷಿತಾ ಇನ್‌ಸ್ಟಾಗ್ರಾಂ ಬಗ್ಗೆ ನೆಟ್ಟಿಗರಲ್ಲಿ ಒಂದು ಅನುಮಾನ ಹುಟ್ಟಿದೆ.
ಮೋಕ್ಷಿತಾ ಯಾವ ಪೋಟೋಗೂ ನೆಗೆಟಿವ್ ಕಮೆಂಟ್ಸ್ ಬಂದಿಲ್ಲ, ಅದು ಹೇಗೆ?
ಕೆಲವರು ಮೋಕ್ಷಿತಾ ಅದನ್ನು ಡಿಲೀಟ್ ಮಾಡುತ್ತಾರೆ ಎಂದುಕೊಂಡಿರಬಹುದು, ಅದರೆ ಅಭಿಮಾನಿಗಳ ಪ್ರಕಾರ ಶೂಟಿಂಗ್ ಬ್ಯುಸಿ ಲೈಫ್‌ನಲ್ಲಿ ಇದ್ಯಾವುದಕ್ಕೆ ಸಮಯವಿರುವುದಿಲ್ಲ.
ಇತ್ತೀಷಿಗೆ ಮೋಕ್ಷಿತಾ ಹುಟ್ಟುಹಬ್ಬದ ಪ್ರಯುಕ್ತ ಹುಂಡೈ ವೆನ್ಯೂ ಕಾರು ಖರೀದಿಸಿದ್ದಾರೆ.
ತಮ್ಮನಿಗೆ ಅಮ್ಮನ ಸ್ಥಾನದಲ್ಲಿ ನಿಂತು ಮೋಕ್ಷಿತಾ ಮಾಡುತ್ತಿರುವ ಪ್ರತಿಯೊಂದು ಕೆಲಸಕ್ಕೆ ಅಭಿಮಾನಿಗಳು ಪ್ರೀತಿಯಿದೆ.