ಸನ್ನಿಧಿ ಮದುವೆ ಬಗ್ಗೆ ಮೌನ ಮುರಿದ ತಾಯಿ; 'ಇನ್ನೂ 26, ನನಗೂ ಫ್ಯಾಮಿಲಿ ಬೇಕು'!

Suvarna News   | Asianet News
Published : Jan 19, 2021, 10:30 AM IST

ಅಗ್ನಿಸಾಕ್ಷಿ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಮದುವೆ ಯಾವಾಗ ಎಂಬುದು ಇಡೀ ಕರ್ನಾಟಕ ಯುವಕರ ಏಕೈಕ ಪ್ರಶ್ನೆ. ಇದಕ್ಕೆ ಸ್ವತಃ ವೈಷ್ಣವಿ ತಾಯಿ ಸ್ಟಾರ್ ಸುವರ್ಣ ವೇದಿಕೆಯ ಮೇಲೆ ಉತ್ತರ ನೀಡಿದ್ದಾರೆ....

PREV
18
ಸನ್ನಿಧಿ ಮದುವೆ ಬಗ್ಗೆ ಮೌನ ಮುರಿದ ತಾಯಿ; 'ಇನ್ನೂ 26, ನನಗೂ ಫ್ಯಾಮಿಲಿ ಬೇಕು'!

ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ  ನಟಿ ವೈಷ್ಣವಿ.

28

ಅದ್ಭುತವಾಗಿ ಆಟವಾಡುತ್ತಾ ವೈಷ್ಣವಿ ಮದುವೆ ಬಗ್ಗೆ ನಿರೂಪಕಿ ಶಾಲಿನಿ ಪ್ರಶ್ನೆ ಮಾಡಿದ್ದಾರೆ.

38

ಇಡೀ ಕರ್ನಾಟಕದ ಕ್ರಶ್ ಆಗಿರುವ ವೈಷ್ಣವಿಗೆ ಯುವಕರು ವಿಡಿಯೋ ಮಾಡುವ ಮೂಲಕ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

48

'ಮದುವೆ ಆಗಬೇಕು, ನಾನು ಇನ್ನೂ 26 ವರ್ಷದ ಹುಡುಗಿ. ಮನೆಯಲ್ಲಿ ಯಾರೂ ಒತ್ತಾಯ ಮಾಡುತ್ತಿಲ್ಲ ಆರಾಮ್ ಆಗಿದ್ದೀನಿ' ಎಂದು ವೈಷ್ಣವಿ ಹೇಳಿದ್ದಾರೆ.

58

ವೈಷ್ಣವಿ ತಾಯಿಯೂ 'ಶಾಲಿನಿ ನಾನು ನಿಮ್ಮ ಪರವಾಗಿದ್ದೀನಿ. ನಮಗೂ ಕುತೂಹಲವಿದೆ ವೈಷ್ಣವಿ ಯಾವಾಗ ಮದುವೆಯಾಗುತ್ತಾಳೆ, ಹುಡುಗನನ್ನು ಹುಡುಕುವ ಆಯ್ಕೆ ಅವಳಿಗೆ ಕೊಟ್ಟಿದ್ದೇನೆ. ಅವರು ಯಾರನ್ನೇ ಒಪ್ಪಿಕೊಂಡರು ನಮಗೆ ಓಕೆ' ಎಂದು ಹೇಳಿದ್ದಾರೆ.

68

'ನಾನೂ ತುಂಬಾನೇ ಟಿಪಿಕಲ್ ಹುಡುಗಿ. ಮದುವೆಯಾಗಿ ಮಕ್ಕಳು ಸಂಸಾರ ಅಂತೆಲ್ಲಾ ಆಸೆ ಇದೆ ಆದರೆ ನಮಗೆ ಯಾರಾದರೂ ಬೀಳಬೇಕು ಅಲ್ವಾ. ಯಾರು ಇಲ್ಲ ನಾನು ಇನ್ನೂ ಸಿಂಗಲ್' ಎಂದು ವೈಷ್ಣವಿ ಮಾತನಾಡಿದ್ದಾರೆ.

78

ಗುಳಿಕೆನ್ನೆ ಚೆಲುವೆ ವೈಷ್ಣವಿ ಮದುವೆ ಆಗಬೇಕು ಎಂದರೆ ಸಾಕು ಹುಡುಗರು ಸಾಲು ಸಾಲಾಗಿ ಬಂದು ನಿಲ್ಲುತ್ತಾರೆ. 

88

ಸೋಷಿಯಲ್ ಮೀಡಿಯಾದಲ್ಲಿ ವೈಷ್ಣವಿ ಅಪ್ಲೋಡ್ ಮಾಡುವ ಪ್ರತಿಯೊಂದು ಫೋಟೋಗೂ ಅಭಿಮಾನಿಗಳು ಪ್ರೀತಿಯಿಂದ ಕಾಮೆಂಟ್ ಮಾಡುತ್ತಾರೆ.

click me!

Recommended Stories