ನೋಡ್ರಪ್ಪಾ! ಕಿರುತೆರೆಯ ಮೋಸ್ಟ್‌ ಫೇವರೆಟ್‌ ನಟಿ ಹೀಗ್ ಕಂಗೊಳಿಸುತ್ತಿದ್ದಾರೆ....

First Published | Mar 18, 2020, 2:48 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ 'ಪಾರು' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಪಾರು ಅಲಿಯಾಸ್‌ ಮೋಕ್ಷಿತಾ ಪೈ ಗ್ಲಾಮರ್‌ ಗೊಂಬೆಯಾಗಿ ಕಂಗೊಳಿಸುತ್ತಿರುವ ಫೋಟೋಗಳಿವು.....
 

ಜೀ ಕನ್ನಡದಲ್ಲಿ 'ಪಾರು' ಧಾರಾವಾಹಿ ಪ್ರಸಾರವಾಗುತ್ತದೆ.
ಪಾರು ಪಾತ್ರದಲ್ಲಿ ಕಾಣಿಸಿಕೊಳ್ಳಲುವ ಮೋಕ್ಷಿತಾ ಪೈ.
Tap to resize

ಕಾಮನ್‌ ಫ್ರೆಂಡ್‌ ಮೂಲಕ ಮೋಕ್ಷಿತಾ ಫೋಟೋ ನೋಡಿ ನಟಿಸಲು ಅವಕಾಶ ನೀಡಿದ ನಿರ್ದೇಶಕ ದಿಲೀಪ್‌ ರಾಜ್‌.
ಕಿರುತೆರೆ ಪಾದಾರ್ಪಣೆ ಮಾಡಲು ತಾಯಿಯೇ ಸ್ಪೂರ್ತಿ.
ರಿಯಲ್‌ ಲೈಫ್‌ನಲ್ಲೂ ಪಾರು ಎಲ್ಲಾ ಸಮಸ್ಯಗಳನ್ನು ಧೈರ್ಯವಾಗಿ ಎದುರಿಸುವ ಹುಡುಗಿ.
ಕಿರುತೆರೆಗೂ ಮುನ್ನ ಮೋಕ್ಷಿತಾ ಶಾಲಾ ಮಕ್ಕಳಿಗೆ ಟ್ಯೂಷನ್‌ ಮಾಡುತ್ತಿದ್ದರಂತೆ.
ಬಿ.ಕಾಂ ಪದವಿಧರೆ.
ಈಗಲೂ ಟ್ಯೂಷನ್ ನಡೆಸಿ ಎಂದು ಮಕ್ಕಳು ಕೇಳಿ ಬರುತ್ತಾರಂತೆ.
ಚಿತ್ರರಂಗದಿಂದ ಮೋಕ್ಷಿತಾಗೆ ಅವಕಾಶಗಳು ಹರಿದು ಬರುತ್ತಿವೆ.
ಇನ್‌ಸ್ಟಾಗ್ರಾಂನಲ್ಲಿ ಮೊಕ್ಷಿತಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

Latest Videos

click me!