ಜೀ ಕನ್ನಡ ಅವಾರ್ಡ್ಸ್: ಯಾರಿಗೆ ಯಾವುದರಲ್ಲಿ ಗೆಲುವು?
First Published Oct 21, 2019, 2:34 PM ISTಕರ್ನಾಟಕ ಜನತೆ ಮೆಚ್ಚಿರುವ ಸೂಪರ್ ಡೂಪರ್ ಎಂಟರ್ಟೇನ್ಮೆಂಟ್ ವಾಹಿನಿ 'ಜೀ ಕನ್ನಡ' ಕೆಲ ದಿನಗಳ ಹಿಂದೆ ಕುಟುಂಬ ಅವಾರ್ಡ್ ಕಾರ್ಯಕ್ರಮ ಆಯೋಜಿಸಿದ್ದು ಸ್ಯಾಂಡಲ್ವುಡ್ ನಟ-ನಟಿಯರು ಭಾಗಿಯಾಗಿ ಕಲಾವಿದರಿಗೆ ಬಹಮಾನಗಳನ್ನು ವಿತರಿಸಿದ್ದಾರೆ. ವಿಜೇತರ ಪಟ್ಟಿ ಇಲ್ಲಿದೆ ನೋಡಿ.