'ಅಣ್ಣಯ್ಯ'ನ ಮುದ್ದು 'ಕಿನ್ನರಿ' ಈಗ 'ಕಮಲಿ'ಯ ವಿಲನ್; ಭವ್ಯಾ ರಿಯಲ್ ಲೈಫ್ ಕಥೆಯಿದು!
First Published | Dec 25, 2019, 4:16 PM IST'ಅರಮನೆ ಗಿಳಿ'ಯಲ್ಲಿ ಪಟ ಪಟ ಮಾತನಾಡುತ್ತಾ ಪ್ರೇಕ್ಷಕರ ಮನಸ್ಸು ಗೆದ್ದಿರುವ ಒನ್ ಆ್ಯಂಡ್ ಓನ್ಲಿ ಭವ್ಯಶ್ರೀ ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ ನೋಡಿದ್ದೀರಾ? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭವ್ಯ ಶೇರ್ ಮಾಡಿಕೊಂಡಿರುವ ಫೋಟೋಗಳಿವು.