ಇಂಜಿನಿಯರಿಂಗ್ ಹುಡ್ಗಿ ತೆರೆ ಮೇಲೆ 'ನಾಗಿಣಿ' ಆಗಿ ಬದಲಾಗಿದ್ದು ಹೀಗೆ!

Suvarna News   | Asianet News
Published : Dec 25, 2019, 04:02 PM ISTUpdated : Dec 26, 2019, 05:01 PM IST

'ಪಂಚರಂಗಿ ಪಾಂಪಾಂ' ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಶುರು ಮಾಡಿದ ಗೌತಮಿ ಜಯರಾಮ್‌ ಜೀ ಕನ್ನಡ ವಾಹಿನಿಯಲ್ಲಿ 'ನಾಗಿಣಿ'ಯಾಗಿ ಮಿಂಚುತ್ತಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆ್ಯಕ್ಟಿವ್ ಇರುವ ಗೌತಮಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು!

PREV
110
ಇಂಜಿನಿಯರಿಂಗ್ ಹುಡ್ಗಿ ತೆರೆ ಮೇಲೆ 'ನಾಗಿಣಿ' ಆಗಿ ಬದಲಾಗಿದ್ದು ಹೀಗೆ!
ಗೌತಮಿ ಮೂಲತಃ ಬೆಂಗಳೂರಿನವರು.
ಗೌತಮಿ ಮೂಲತಃ ಬೆಂಗಳೂರಿನವರು.
210
ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದು ಕಿರುತೆರೆಗೆ ಕಾಲಿಟ್ಟರು.

310
ನಟನೆ ಮಾಡುತ್ತಾ ವೃತ್ತಿಯಲ್ಲಿ ಆರ್ಕಿಟೆಕ್ಚರ್‌ ಇಂಜಿನಿಯರ್‌.

410
ಅನಿಮಲ್ ಲವರ್‌ ಅಗಿರುವ ಗೌತಮಿ ಈಗ ನಾಗಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

510
'ಪಂಚರಂಗಿ ಪಾಂಪಾಂ' ಇವರ ಮೊದಲ ಧಾರಾವಾಹಿ.
'ಪಂಚರಂಗಿ ಪಾಂಪಾಂ' ಇವರ ಮೊದಲ ಧಾರಾವಾಹಿ.
610
'ಮಹಾಕಾಳಿ' ಹಾಗೂ 'ಅಕ್ಕ' ಧಾರಾವಾಹಿಯಲ್ಲಿ ನಟಿಸಿದ್ದಾರೆ.

710
ಈಗಾಗಲೇ ಕೈ ತುಂಬಾ ಆಫರ್‌ಗಳು ಇಟ್ಟಿಕೊಂಡಿರುವ ಗೌತಮಿ ಉತ್ತಮ ಕಥೆ ಕೇಳಿ ಪಾತ್ರ ಆಯ್ಕೆ ಮಾಡುತ್ತಾರಂತೆ.

810
ವಿದ್ಯಾಭ್ಯಾಸ ಮುಗಿಯುವವರೆಗೂ ಬಣ್ಣದ ಲೋಕಕ್ಕೆ ನೋ ಎಂಟ್ರಿ ಎಂದು ಪೋಷಕರು ಹೇಳಿದ್ರಂತೆ.

910
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೆಚ್ಚಾಗಿ ಆ್ಯಕ್ವಿವ್ ಇದ್ದು ಅಭಿಮಾನಿಗಳ ಪ್ರಶ್ನೆಗೆ ಸ್ಪಂದಿಸುತ್ತಾರೆ.

1010
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಹಾಗೂ ಅವಕಾಶ ಹುಡುಕಿ ಬರಲಿ ಎಂದು ಆಶಿಸೋಣ

click me!

Recommended Stories