Published : Dec 23, 2019, 05:27 PM ISTUpdated : Jan 14, 2020, 07:15 PM IST
'ಸೀತಾ ವಲ್ಲಭ'ದಲ್ಲಿ ಮಾಡರ್ನ್ ಅತ್ತೆಯಾಗಿ, 'ಚರಣದಾಸಿ'ಯಲ್ಲಿ ಮಾಡರ್ನ್ ಸೊಸೆಯಾಗಿ, 'ನಮ್ಮಮ್ಮ ಶಾರದೆ' ಯಲ್ಲಿ ಹಳ್ಳಿ ಹುಡುಗಿಯಾಗಿ ಎಂತಹ ಪಾತ್ರಕ್ಕೂ ಸೈ ಎನ್ನುವ ಪ್ರತಿಭಾವಂತ ಕಲಾವಿದೆ ಹೇಮಾ ಬೆಳ್ಳೂರು. ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಕೆಲವು ಫೋಟೋಗಳು ಇಲ್ಲಿವೆ ನೋಡಿ.