'Bro-in-Law' ಅಂತ ಹೇಳ್ತಾ 'ಜೊತೆ ಜೊತೆಯಲಿ' ಮಿಂಚುತ್ತಿರುವ ಮಾನ್ಸಿ ಯಾರು ?

First Published | Dec 29, 2019, 1:11 PM IST

ಸಿರಿವಂತ ಕುಟುಂಬಕ್ಕೆ ಸೇರಿ ಹೈ ಡಿಮ್ಯಾಂಡ್‌ ಹುಡುಗಿಯಾಗಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಿಂಚಿತ್ತಿರುವ ಮಾನ್ಸಿ ಅಲಿಯಾಸ್ ಶಿಲ್ಪಾ ಅಯ್ಯರ್ ರಿಯಲ್ ಲೈಫ್‌ ಬಗ್ಗೆ ಇಲ್ಲಿದೆ ನೋಡಿ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶಿಲ್ಪಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು!

ಶಿಲ್ಪಾ ಅಯ್ಯರ್ ಬಿ.ಕಾಂನಲ್ಲಿ ಪದವಿ ಪಡೆದಿದ್ದಾರೆ.
ಶಿಲ್ಪಾ ನಿರೂಪಕಿ ಹಾಗೂ ನೃತ್ಯಗಾರ್ತಿಯೂ ಹೌದು.
Tap to resize

ನಿರೂಪಣೆ ಮಾಡುತ್ತಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ವಿದ್ವಾನ್ ಮಾರುತಿ ಪ್ರಸಾದ್ ಬಳಿ ಕರ್ನಾಟಕ ಸಂಗೀತ ಕಲಿತಿದ್ದಾರೆ.
'ಮೈಕಾಪುರ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
'ಕೈ ರುಚಿ' ಕಾರ್ಯಕ್ರಮದಲ್ಲಿ 600 ಸಂಚಿಕೆಗಳಿಗೆ ನಿರೂಪಣೆ ಮಾಡಿದ್ದಾರೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಮಾನ್ಸಿ ಒಬ್ಬ ಸಿರಿವಂತ ಕುಟುಂಬಕ್ಕೆ ಸೇರಿರುವ ಹೆಣ್ಣು ಮಗಳು. ಆರ್ಯವರ್ಧನ್ ಕುಟುಂಬಕ್ಕೆ ಸೊಸೆಯಾಗಿ ಸೇರಿಕೊಂಡಿದ್ದಾರೆ.

Latest Videos

click me!