ಜೀ ಕನ್ನಡ ಜನಪ್ರಿಯಾ ಧಾರಾವಾಹಿ 'ಗಟ್ಟಿಮೇಳ' ನಟಿ ರಕ್ಷ್.
ಸುಮಾರು 10 ದಿನ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದರು.
ನಟ ರಕ್ಷ್‌ಗೆ ವೈರಲ್ ಫೀವರ್ ಆಗಿ ಸುಮಾರು 103 ಡಿಗ್ರಿ ಜ್ವರ ಇತ್ತಂತೆ.
ಆದರೆ ಅದೃಷ್ಟ ಅದು ಕೊರೋನಾ ವೈರಸ್ ಆಗಿರಲಿಲ್ಲ, ಎಂದು ಕ್ಲಾರಿಟಿ ನೀಡಿದ್ದಾರೆ.
ಕಳೆದ ಶುಕ್ರವಾರದಿಂದ ರಕ್ಷ್ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ಧಾರಾವಾಹಿಯಲ್ಲಿ ಅಮೂಲ್ಯ ಹಾಗೂ ವೇದಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಧಾರಾವಾಹಿಯಲ್ಲಿ ಅವರಿಬ್ಬರನ್ನು ಒಟ್ಟಾಗಿ ಕಾಣಬೇಕು ಎಂಬುವುದು ವೀಕ್ಷಕರ ಆಸೆ, ಒಬ್ಬರು ಮಿಸ್ ಆದರೂ ಏನೋ ಬೋರಿಂಗ್ ಎಂದು ಹೇಳುತ್ತಾರೆ.
'ಪುಟ್ಟಗೌರಿ' ಧಾರಾವಾಹಿಯಲ್ಲಿ ಮಹೇಶನ ಪಾತ್ರದಲ್ಲಿ ಮಿಂಚಿರುವ ರಕ್ಷ್ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ
ಲಾಕ್‌ಡೌನ್ ಆರಂಭವಾಗುವ ಒಂದು ವಾರ ಮುನ್ನ ಅವರ ಸಿನಿಮಾ 'ನರಗುಂದ ಒಂಡಾಯ' ತೆರೆ ಕಂಡಿತು.
Suvarna News