ಮೇಕಪ್ ಇಲ್ಲದ ಈ ಆ್ಯಂಕರ್ ಯಾರೆಂದು ಗೆಸ್ ಮಾಡುತ್ತೀರಾ?

Published : May 15, 2024, 12:48 PM ISTUpdated : May 15, 2024, 01:11 PM IST

ಸದಾ ಕಲರ್‌ಫುಲ್ ಆಗಿ ಕಾಣಿಸಿಕೊಳ್ಳುವ ಅನುಶ್ರೀ ಇದ್ದಕ್ಕಿದ್ದಂತೆ ಸಿಂಪಲ್ ಆಗಿ ಎದುರು ಬಂದ್ರೆ ಗೆಸ್ ಮಾಡ್ತೀರಾ? ಇದು ಅಭಿಮಾನಿಗಳೇ ಕೇಳಿರುವ ಪ್ರಶ್ನೆ.....

PREV
17
ಮೇಕಪ್ ಇಲ್ಲದ ಈ ಆ್ಯಂಕರ್ ಯಾರೆಂದು ಗೆಸ್ ಮಾಡುತ್ತೀರಾ?

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಅಂದ್ರೆ ಸಿನಿಮಾ ನಾಯಕಿಯರ ರೇಂಜ್‌ಗೆ ಜನಪ್ರಿಯತೆ ಪಡೆದಿದ್ದಾರೆ. ಅನು ಕಂಡರೆ ಓಡೋಡಿ ಫೋಟೋ ಕೇಳ್ತಾರೆ. 

27

ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ...ಯಾರನ್ನೇ ಕೇಳಿದರೂ ಅನುಶ್ರೀ ಯಾರು, ಆಕೆ ಮಾತನಾಡುವ ಸ್ಟೈಲ್, ಆ ನಗು ಎಲ್ಲವೂ ಹೇಳುತ್ತಾರೆ. 

37

 ಸದಾ ಕಲರ್‌ಫುಲ್ ಡಿಸೈನರ್‌ ಬಟ್ಟೆಗಳು ಹಾಗೂ ಮೇಕಪ್ ಧರಿಸುವ ಅನುಶ್ರೀ ಶೂಟಿಂಗ್ ಇಲ್ಲದ ಸಮಯದಲ್ಲಿ ತುಂಬಾ ಸಿಂಪಲ್ ಲೈಫ್ ಲೀಡ್ ಮಾಡುತ್ತಾರೆ.

47

 ಬಿಡುವಿನ ಸಮಯದಲ್ಲಿ ಅನುಶ್ರೀ ಪ್ರವಾಸ ಮಾಡುತ್ತಾರೆ. ಅಲ್ಲಿ ಕ್ಲಿಕ್ ಮಾಡಿಕೊಂಡಿರುವ ಫೋಟೋಗಳಲ್ಲಿ ಸಖತ್ ಸಿಂಪಲ್ ಮತ್ತು ಮೇಕಪ್‌ ಧರಿಸದೆ ಇರುತ್ತಾರೆ.

57

ಅಪ್ಪಿತಪ್ಪಿ ನಿಮ್ಮ ಎದುರು ಮೇಕಪ್ ಧರಿಸದೆ ಅನುಶ್ರೀ ಎದುರು ಬಂದ್ರೆ ಎಷ್ಟು ಜನ ಗೆಸ್ ಮಾಡ್ತೀರಾ? ಎಂದು ನೆಟ್ಟಿಗರಲ್ಲಿ ಪ್ರಶ್ನೆ ಮೂಡಿ ಬರುತ್ತದೆ. 

67

ಅನುಶ್ರೀ ಎಲ್ಲರಂತೆ ಹೆಚ್ಚಿಗೆ ಮೇಕಪ್ ಧರಿಸುವುದಿಲ್ಲ ಆಕೆ ಆದಷ್ಟು ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ ಹೀಗಾಗಿ ಆಕೆ ಎದುರು ಬಂದರೆ ಖಂಡಿತಾ ಗೆಸ್ ಮಾಡಬಹುದು ಎಂದು ಅಭಿಮಾನಿಯೊಬ್ಬ ಹೇಳಿದ್ದ. 

77

ಸಾಮಾನ್ಯವಾಗಿ ಸೆಲೆಬ್ರಿಟಿಗಳನ್ನು ಮೇಕಪ್‌ನಲ್ಲಿ ನೋಡಿ ನೋಡಿ ಮೇಕಪ್ ಇಲ್ಲದೆ ಎದುರು ಬಂದರೆ ಗೆಸ್ ಮಾಡಲು ಕೊಂಚ ಸಮಯ ಬೇಕಾಗುತ್ತದೆ. ಆದರೆ ಅನುಶ್ರೀ ನ್ಯಾಚುರಲ್ ಬ್ಯೂಟಿ ಅಂತಾರೆ ಫ್ಯಾನ್ಸ್. 

Read more Photos on
click me!

Recommended Stories