ಸದಾ ದೂಷಿಸುವುದು ಹಂಗಿಸುವುದು; ಶೂಟಿಂಗ್‌ ನಡುವೆ ನಿದ್ರೆಗೆ ಜಾರಿದ ಅನುಶ್ರೀ!

Published : Aug 19, 2023, 02:23 PM IST

ನಿರೂಪಣೆ ಮಾಡುವಾಗ ಸುಸ್ತಾಗಿ ಮಲಗಿಕೊಂಡ ಆಂಕರ್ ಅನುಶ್ರೀ. ಫೋಟೋ ಹಂಚಿಕೊಂಡು ಮನ ಮುಟ್ಟುವ ಸಾಲುಗಳನ್ನು ಬರೆದುಕೊಂಡ ನಿರೂಪಕಿ......   

PREV
16
ಸದಾ ದೂಷಿಸುವುದು ಹಂಗಿಸುವುದು; ಶೂಟಿಂಗ್‌ ನಡುವೆ ನಿದ್ರೆಗೆ ಜಾರಿದ ಅನುಶ್ರೀ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ಸೀಸನ್ 7ರ ನಿರೂಪಕಿ ಅನುಶ್ರೀ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್.

26

 ವಾರದಲ್ಲಿ ಎರಡು ಮೂರು ದಿನ ಶೂಟಿಂಗ್ ರಿಹರ್ಸಲ್ ಇರುತ್ತದೆ. ಒಂದು ದಿನ ಬೆಳಗ್ಗೆಯಿಂದ ರಾತ್ರಿವರೆಗೂ ಚಿತ್ರೀಕರಣ ನಡೆಯುತ್ತದೆ.

36

ಶೂಟಿಂಗ್ ವೇಳೆ ಬೊಂಬೆ ಹಿಡಿದು ಮಲಗಿಕೊಂಡಿರುವ ಅನುಶ್ರೀವನ್ನು ಭರತ್ ಎನ್ನುವವರು ಕ್ಲಿಕ್ ಮಾಡಿದ್ದಾರೆ. ಅನು ಕೊಟ್ಟಿರುವ ಕ್ಯಾಪ್ಶನ್ ವೈರಲ್ ಆಗುತ್ತಿದೆ.

46

'ಗದ್ದಲದಲ್ಲೊಂದು ನಿದ್ದೆ....ಪ್ರತಿ ದಿನ ಸಮಾಜ ಹೆಣ್ಣನ್ನು ನೋಡುವ...ದೂಷಿಸುವ..ಹಂಗಿಸುವ ಸದ್ದು...ಈ ಸದ್ದಿಗಿಲ್ಲಿದೆ ಮದ್ದು' ಎಂದು ಅನುಶ್ರೀ ಬರೆದುಕೊಂಡಿದ್ದಾರೆ.

56

'ಕಣ್ಣುಚ್ಚಿ ಕೆಲ ಕಾಲ ನಿದ್ರಿಸಿದಾಗ ಸಿಗುವ ಮೌನದ ನೆಮ್ಮದಿಯೇ ಮದ್ದು. ಶೂಟಿಂಗ್ ವೇಳೆ ಸುಸ್ತಾಗಿ ಮಲಗಿದ್ದಾಗ ಕ್ಲಿಕ್ಕಿಸಿದ ಚಿತ್ರ' ಎಂದು ಅನು ಹೇಳಿದ್ದಾರೆ.

66

ಅನುಶ್ರೀ ಈ ಫೋಟೋ ಅಪ್ಲೋಡ್ ಮಾಡಿ ಸುಮಾರ ಒಂದು ದಿನವಾಗಿದೆ ಅತಿ ಹೆಚ್ಚು ಲೈಕ್ ಮತ್ತು ಶೇರ್ ಪಡೆದುಕೊಂಡಿದೆ ಆದರೆ ಯಾರೂ ಕಾಮೆಂಟ್ ಮಾಡಿಲ್ಲ. 

Read more Photos on
click me!

Recommended Stories