ಲಕ್ಷ್ಮೀಯನ್ನು ನನ್ನ ಹೆಂಡ್ತಿ ನನ್ನ ಜವಾಬ್ಧಾರಿ ಅಂತ ಹೇಳ್ಕೊಂಡು ವೃತ, ಪೂಜೆ, ಇದನ್ನೆಲ್ಲಾ ಯಾಕೆ ಮಾಡೋದು, ಇಷ್ಟೊಂದು ಪರಿತಪಿಸೋದು ಯಾಕೆ? ಅವಳಿಗೆ ಏನಾದ್ರೂ ಆದ್ರೆ ಆಗ್ಲಿ, ಸತ್ರೆ ಸಾಯ್ಲಿ ಅಂತ ಬಿಟ್ಟು ಬಿಡು, ಬಲವಂತದ ಜವಾಬ್ಧಾರಿಯಾದ್ರೂ ಕಳೆದುಹೋಗುತ್ತೆ ಎಂದು ಕುಸುಮಾ ಹೇಳುವಾಗ ವೈಷ್ಣವೆಚ್ಚೆತ್ತುಕೊಳ್ತಾರೆ, ಲಕ್ಷ್ಮೀ ನನ್ನ ಜವಾಬ್ಧಾರಿ ಮಾತ್ರ ಅಲ್ಲ ನನ್ನ ಜೀವನ ಅವಳು ಅಂತಾನೆ.