ಸಿನಿಮಾ ನಟಿಗಿಂತ ಕಡಿಮೆ ಇಲ್ಲ ಕಪಿಲ್ ಶರ್ಮಾ ಶೋನ ಚಂದು ಚಾಯ್‌ವಾಲಾ ಪತ್ನಿ!

Published : Apr 11, 2021, 01:10 PM IST

ಕಪಿಲ್‌ ಶರ್ಮಾರ ಕಾಮಿಡಿ  ಶೋ ಸಖತ್‌ ಫೇಮಸ್‌. ಕಪಿಲ್‌ ಶರ್ಮಾರ ಜೊತೆ ಈ ಶೋನಲ್ಲಿ ಕಾಣಿಸಿಕೊಳ್ಳುವ ಹಲವು ಕಲಾವಿದರು ವೀಕ್ಷಕರ ಮನ ಗೆದ್ದಿದ್ದಾರೆ. ಅವರಲ್ಲಿ ಚಂದು ಚಾಯ್‌ ವಾಲಾ ಉರ್ಫ್‌ ಚಂದನ್‌ ಪ್ರಭಾಕರ್‌ ಒಬ್ಬರು. ಚಂದನ್‌ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಪರ್ಸನಲ್‌ ಲೈಫ್‌ ಬಗ್ಗೆ ಇಲ್ಲಿದೆ ಮಾಹಿತಿ. 

PREV
18
ಸಿನಿಮಾ ನಟಿಗಿಂತ ಕಡಿಮೆ ಇಲ್ಲ ಕಪಿಲ್ ಶರ್ಮಾ ಶೋನ ಚಂದು ಚಾಯ್‌ವಾಲಾ ಪತ್ನಿ!

ಕಪಿಲ್ ಶರ್ಮಾ ಶೋನ ಚಂದನ್ ಪ್ರಭಾಕರ್ ಉರ್ಫ್‌ ಚಂದು ಯಾ ರಾಜು ಚಾಯ್‌ವಾಲಾ ಪತ್ನಿ ಯಾವುದೇ ಸಿನಿಮಾ ನಟಿಗಿಂತ ಕಡಿಮೆ ಇಲ್ಲ. 
 
28

ಏಪ್ರಿಲ್ 27, 2015 ರಲ್ಲಿ ನಂದಿನಿ ಖನ್ನಾ ಅವರನ್ನು ವಿವಾಹವಾಗಿರುವ ಕಾಮಿಡಿಯನ್‌ ಮತ್ತು ಸ್ಕ್ರಿಪ್ಟ್‌ ರೈಟರ್‌ ಚಂದನ್‌.

38

ಈ ಕಪಲ್‌  ಮಾರ್ಚ್‌ 2017 ಮಗಳು ಅದ್ವಿಕಾಳನ್ನು ಸ್ವಾಗತಿಸಿದ್ದರು.
 
48

ಚಂದನ್ ಆಗಾಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ನಂದಿನಿ ಮತ್ತು ಅದ್ವಿಕಾರ ಜೊತೆಯ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ.   

58

ಲೈಮ್‌ ಲೈಟ್‌ನಿಂದ ದೂರವಿರುವ ಪತ್ನಿ ನಂದಿನಿ ತುಂಬಾ ಅಪರೂಪವಾಗಿ ಸಾರ್ವಜನಿಕ ಫಂಕ್ಷನ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 

68

ಮುಂಬೈನಲ್ಲಿ ನಡೆದ ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರತ್ ಮುದುವೆ ರಿಸೆಪ್ಷನ್‌ನಲ್ಲಿ ಪತ್ನಿ ನಂದಿನಿ ಹಾಗೂ ಮಗಳು ಅದ್ವಿಕಾ ಜೊತೆ ಚಂದನ್‌.  

78

ಕಪಿಲ್ ಶರ್ಮಾ ಕೆರಿಯರ್‌ನ ಆರಂಭದಿಂದ ಚಂದನ್‌ ಅವರ ಜೊತೆಯಾಗಿದ್ದಾರೆ. ಬಾಲ್ಯದ ಗೆಳೆಯ ಕಪಿಲ್ ಶೋನಲ್ಲಿ ಚಂದು ಚಾಯ್‌ವಾಲಾ ಪಾತ್ರದಲ್ಲಿ ಕಾಣಿಸಿಕೊಂಡ ಚಂದನ್ ಜನರ ಹೃದಯದಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

88

ನೆಲೆ ಕಂಡುಕೊಳ್ಳಲು ಹೋರಾಡುತ್ತಿದ್ದ ದಿನಗಳಿಂದಲೂ ಒಟ್ಟಿಗೆ ಇಬ್ಬರೂ ಒಟ್ಟಿಗೆ ಅಮೃತಸರ ನಗರದಿಂದ ತಮ್ಮ ಜರ್ನಿ ಪ್ರಾರಂಭಿಸಿದರು. ಲಾಫ್ಟರ್‌ ಚಾಲೆಂಜ್‌ನಲ್ಲಿ ಸಹ ಕಪಿಲ್ ಮತ್ತು ಚಂದನ್ ಒಟ್ಟಿಗೆ ಕಾಣಿಸಿಕೊಂಡರು. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌ ಸೀಸನ್ 3ರಲ್ಲಿ ಚಂದನ್‌ ಎರಡನೇ ಸ್ಥಾನ ಪಡೆದಿದ್ದರು.

click me!

Recommended Stories