ವೇದಿಕೆಯಲ್ಲಿ ಜಾಕೆಟ್ ಬಿಚ್ಚಿ ಎದುರಿಗಿದ್ದ ಗಂಡಸರಿಗೆ ಸವಾಲ್ ಹಾಕಿದ ನಿರೂಪಕಿ; ಕಾಮೆಂಟ್‌ ಓದೋಕೆ ಅಸಯ್ಯ ಎಂದ ನಟಿ!

Published : Jun 27, 2024, 04:58 PM ISTUpdated : Jun 27, 2024, 05:00 PM IST

ಸಣ್ಣ ಜಾಲೆಂಟ್ ಪ್ರೋಮೋ ನೋಡಿ ನಟಿ ಅನಸೂಯಾ ಕಾಲೆಳೆದ ನೆಟ್ಟಿಗರು. ನೆಗೆಟಿವ್ ಕಾಮೆಂಟ್‌ ಒಂದೆರಡಲ್ಲ.....

PREV
18
ವೇದಿಕೆಯಲ್ಲಿ ಜಾಕೆಟ್ ಬಿಚ್ಚಿ ಎದುರಿಗಿದ್ದ ಗಂಡಸರಿಗೆ ಸವಾಲ್ ಹಾಕಿದ ನಿರೂಪಕಿ; ಕಾಮೆಂಟ್‌ ಓದೋಕೆ ಅಸಯ್ಯ ಎಂದ ನಟಿ!

ತೆಲುಗು ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ಕಿರಾಕ್ ಬಾಯ್ಸ್‌ ಕಿಲಾಡಿ ಗಲರ್ಸ್‌ ದಿನದಿಂದ ದಿನಕ್ಕೆ ಹೆಚ್ಚಿನ ಜನಪ್ರಿಯತೆ ಪಡೆಯುತ್ತಿದೆ. ಇತ್ತೀಚಿಗೆ ಬಿಡುಗಡೆಯಾದ ಪ್ರೋಮೋ ವೈರಲ್ ಆಗುತ್ತಿದೆ.

28

ಈ ಶೋಗೆ ಜಡ್ಜ್‌ ಆಗಿರುವ ಅನಸೂಯಾ ಪ್ರತಿಸ್ಪರ್ಧಿಗೆ ಜಾಲೆಂಜ್‌ ಆಗಿ ತಮ್ಮ ಜ್ಯಾಕೆಟ್‌ ಬಿಚ್ಚುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವ ಕಾರಣ ಅನಸೂಯಾ ರಿಯಾಕ್ಟ್ ಮಾಡಿದ್ದಾರೆ.

38

ನಾವು ಎಂಟರ್ಟೈನ್ಮೆಂಟ್ ಇಂಡಸ್ಟ್ರಿಗೆ ಸೇರಿದವರಾಗಿದ್ದು ಕೆಲವೊಂದು ವಿಚಾರಗಳನ್ನು ಎಕ್ಸ್‌ಪ್ಲೋರ್ ಮಾಡಬೇಕು ಅದು ಸಮಯಕ್ಕೆ ಸರಿಯಾಗಿ ಬದಲಾಗುತ್ತದೆ ಹಾಗೂ ವೀಕ್ಷಕರ ಅಭಿವೃಚಿ ಮೇಲೆ ಹೋಗುತ್ತದೆ ಎಂದು ಅನಸೂಯಾ ಬರೆದುಕೊಂಡಿದ್ದಾರೆ.

48

ನಿಮ್ಮ ಪ್ರತಾಪ ಏನಿದ್ದರೂ ಕಿರುತೆರೆ ಮೇಲೆ ಮಾತ್ರವಾಗಿರುತ್ತದೆ ಅದೇ ಸಿನಿಮಾದಲ್ಲಿ ಮಾಡಿ ತೋರಿಸಿದರೆ ಅದನ್ನು ಬ್ಲಾಕ್ ಬಸ್ಟರ್ ಹಿಟ್ ಮಾಡುತ್ತೀರಿ. 

58

ಈಗ ನೋಡಿ ಕೇವಲ ಪ್ರೋಮೋ ನೋಡಿ ನಿಮ್ಮ ಸಂಪೂರ್ಣವಾಗಿ ಜಡ್ಜ್‌ಮೆಂಟ್ ಮಾಡುತ್ತಿದ್ದೀರಿ. ನೀವು ನೋಡಿರುವುದು ಪ್ರೋಮೋ ಮಾತ್ರ..ಅದರೆ ಹಿಂದೆ ಮುಂದೆ ಸಾಕಷ್ಟು ವಿಚಾರಗಳು ಇದೆ ಕಥೆಗಳು ಇದೆ. 

68

ಅಷ್ಟಕ್ಕೂ ಇದರಲ್ಲಿ ಏನಿದೆ ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಅನ್ನೋದು ಅವರವರ ಲಿಮಿಟ್ಸ್‌ಗೆ ಬಿಟ್ಟಿದ್ದು. ಕೆಲವರಿಗೆ ಪ್ಯಾಂಟ್ ಶರ್ಟ್ ಕೂಡ ಸಮಸ್ಯೆಯಾಗುತ್ತದೆ. 

78

ನಾನು ಏನು ಹೇಲುತ್ತಿದ್ದೀನಿ ಎನ್ನುವುದು ನಿಮಗೆ ಅರ್ಥವಾಗಿದೆ ಎಂದು ಭಾವಿಸುತ್ತೀನಿ ಎಂದು ಅನಸೂಯಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರೋಮೋಗೆ ನೆಗೆಟಿವ್ ಕಾಮೆಂಟ್ಸ್‌ ಹೆಚ್ಚಿಗೆ ಬಂದಿದೆ.

88

ಅತಿ ಹೆಚ್ಚು ಟ್ರೋಲ್ ಆದವರ ಲಿಸ್ಟ್‌ನಲ್ಲಿ ನಟಿ ಅನಸೂಯಾ ಭಾರದ್ವಾಜ್‌ ಕೂಡ ಇದ್ದಾರೆ. ಸಿನಿಮಾ ಕೈ ಹಿಡಿಯದ ಕಾರಣ ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟು ಈಗ ಜಡ್ಜ್‌ ಸ್ಥಾನ ಸ್ವೀಕರಿಸಿದ್ದಾರೆ. 

Read more Photos on
click me!

Recommended Stories