Tanisha Kuppanda: ಬ್ಲ್ಯಾಕ್ ಸ್ಕರ್ಟ್, ಬ್ಲೌಸಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ತನಿಷಾ ಕುಪ್ಪಂಡ

Published : May 31, 2025, 11:58 PM ISTUpdated : Jun 01, 2025, 12:05 AM IST

ಬಿಗ್ ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಹೊಸ ಫೋಟೊ ಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.

PREV
17

ತನಿಷಾ ಕುಪ್ಪಂಡ (Tanisha Kuppanda)ಕನ್ನಡದ ಹಲವು ಸೀರಿಯಲ್ ಗಳಲ್ಲಿ ನಟಿಸಿ, ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದ ಬೆಡಗಿ. ಬಿಗ್ ಬಾಸ್ ಬೆಂಕಿ ಅಂತಾನೇ ಇವರು ಫೇಮಸ್.

27

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ತನಿಷಾ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದಲ್ಲ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

37

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ತನಿಷಾ ಕುಪ್ಪಂಡ ಒಂದಲ್ಲ ಒಂದು ಫೋಟೊ ಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.

47

ಇದೀಗ ಇನ್’ಸ್ಟಾಗ್ರಾಂನಲ್ಲಿ ತನಿಷಾ ಕುಪ್ಪಂಡ ಕಪ್ಪು ಬಣ್ಣದ ಸ್ಕರ್ಟ್ ಮತ್ತು ಬ್ಲೌಸ್ ಧರಿಸಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

57

ಕಪ್ಪು ಕ್ರಾಪ್ ಟಾಪ್, ಥೈ ಸ್ಲಿಟ್ ಸ್ಕರ್ಟ್ ಹಾಕಿ ಬೋಲ್ಡ್ ಜೊತೆಗೆ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ನಟಿ.

67

ನೋಡಿದ್ರೆ ತನಿಷಾ ಸಖತ್ ಸ್ಲಿಮ್ ಆದಂತೆ ಕಾಣಿಸ್ತಿದ್ದಾರೆ. ತುಂಬಾನೆ ಗ್ಲಾಮರಸ್ ಲುಕ್ ನೀಡಿದ್ದಾರೆ.

77

ತಮ್ಮ ಫೋಟೊ ಜೊತೆಗೆ ತನಿಷಾ A girl should be two things: classy and fabulous ಎಂದು ಬರೆದುಕೊಂಡಿದ್ದಾರೆ.

Read more Photos on
click me!

Recommended Stories