16

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದ ನಟಿ ಸುಕೃತಾ ನಾಗ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.

26
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯಲ್ಲಿ 'ಸ್ವಾತಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

36
ಅಂಜಲಿ ಬಡವರ ಕುಟುಂಬದಲ್ಲಿ ಜನಿಸಿರುತ್ತಾಳೆ. ಆದರೆ ಬೆಳ್ಳಗಿರುವ ಕಾರಣ ಆಸ್ಪತ್ರೆಯಲ್ಲಿ ಮಗುವನ್ನು ಅದಲು ಬದಲು ಮಾಡುತ್ತಾರೆ.

46
ಸಿರಿವಂತರ ಹುಡುಗಿಯಾಗಿ ಬೆಳೆದಿರುವ ಅಂಜಲಿ ಕಾಕತಾಳೀಯವಾಗಿ ತಮ್ಮ ಜೀವನದ ಬಗ್ಗೆ ತಿಳಿದುಕೊಳ್ಳುತ್ತಾರೆ.

56
ಅಗ್ನಿಸಾಕ್ಷಿ ನಂತರ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಸುಕೃತಾ ನಾಗ್ ಸ್ಪರ್ಧಿಸಿದ್ದರು.

66
ಡ್ಯಾನ್ಸ್ ಶೋ ನಿರೂಪಕಿ ಸುಕೃತಾಗೆ 'ಡೆಂಟಲ್ ಸ್ಟಾರ್' ಎಂದು ಪದವಿಯೂ ಸಿಕ್ಕಿದೆ.