ಸಿಹಿ ಕಹಿ ಚಂದ್ರು ಜೊತೆ ಕುಣಿದು ಕುಪ್ಪಳಿಸಿದ ನಿರಂಜನ್ ದೇಶಪಾಂಡೆ ಪತ್ನಿ; ವಿಡಿಯೋ ವೈರಲ್!

Published : Sep 09, 2023, 03:48 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಡ್ಯಾನ್ಸ್ ವಿಡಿಯೋ. ನಿರಂಜನ್ ದೇಶಪಾಂಡೆ ಪತ್ನಿ ಡ್ಯಾನ್ಸ್‌.... 

PREV
16
ಸಿಹಿ ಕಹಿ ಚಂದ್ರು ಜೊತೆ ಕುಣಿದು ಕುಪ್ಪಳಿಸಿದ ನಿರಂಜನ್ ದೇಶಪಾಂಡೆ ಪತ್ನಿ; ವಿಡಿಯೋ ವೈರಲ್!

 ಕನ್ನಡ ಚಿತ್ರರಂಗದ ವರ್ಸಟೈಲ್ ನಟ ಸಿಹಿ ಕಹಿ ಚಂದ್ರು ಮತ್ತು ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಪತ್ನಿ ಡ್ಯಾನ್ಸ್‌ ವಿಡಿಯೋ ವೈರಲ್. 

26

 ಸಿನಿಮಾ ನಂತರ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಸಿಹಿ ಕಹಿ ಚಂದ್ರು (Sihi Kahi Chandru) ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.

36

ನಿರಂಜನ್ ಮೂಲಕ ಯಶಸ್ವಿನಿ ಕೂಡ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಅಲ್ಲಿಂದ ಕಿರುತೆರೆ ಸೆಲೆಬ್ರಿಟಿಗಳ ಜೊತೆ ಯಶಸ್ವಿನಿ ಕೂಡ ಒಬ್ಬರು.

46

ಯಶಸ್ವಿನಿ ಮೂಲತಃ ಭರತನಾಟ್ಯ ಡ್ಯಾನ್ಸರ್. ಹೀಗಾಗಿ ಕಿರುತೆರೆ ಯಾವ ರಿಯಾಲಿಟಿ ಶೋ ಇದ್ದರು ಯಶಸ್ವಿನಿ ಡ್ಯಾನ್ಸ್‌ನಲ್ಲಿ ಮೊದಲಿರುತ್ತಾರೆ.

56

 ಜೈಲರ್ ಸಿನಿಮಾದ ಕಾವಾಲಯಾ ಹಾಡಿಗೆ ಸಿಹಿ ಕಹಿ ಚಂದ್ರು ಮತ್ತು ಯಶಸ್ವಿನಿ ಡ್ಯಾನ್ಸ್ ಮಾಡಿದ್ದಾರೆ. ಸಖತ್ ನಾರ್ಮಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

66

ಸಾಮಾನ್ಯವಾಗಿ ಸಹಿ ಕಹಿ ಚಂದ್ರು ಅವರನ್ನು ನಟಿಯರು ಅಪ್ಪ ಎಂದು ಕರೆಯುತ್ತಾರೆ. ಹೀಗಾಗಿ ಎಲ್ಲರೂ ಅಪ್ಪ- ಮಗಳ ಜೋಡಿ ಸೂಪರ್ ಎನ್ನುತ್ತಾರೆ ನೆಟ್ಟಿಗರು.

Read more Photos on
click me!

Recommended Stories