Shehnaaz Kaur Gill: ರೆಡ್ ಕೌಚರ್ ಡ್ರೆಸ್‌ನ ಶೆಹನಾಜ್‌ ಗಿಲ್‌ ಸಿಜ್ಲಿಂಗ್‌ ಲುಕ್‌ ವೈರಲ್‌

Published : Apr 09, 2023, 09:10 PM IST

ಶೆಹನಾಜ್ ಗಿಲ್  (Shehnaaz Gill) ಅವರು ಪ್ರಸಿದ್ಧ ಟಿವಿ ದಿವಾ.  ಸಾಕಷ್ಷು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಶೆಹನಾಜ್‌ ಅವರ ಪ್ರೀತಿಯನ್ನು ಪಡೆಯುವುದರಲ್ಲೂ ಹಿಂದೆ ಬಿದ್ದಿಲ್ಲ.  ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಇರುವ ಇವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಇತ್ತೀಚಿನ ಫೋಟೋಶೂಟ್‌ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾರೆ.   

PREV
17
Shehnaaz Kaur Gill: ರೆಡ್ ಕೌಚರ್ ಡ್ರೆಸ್‌ನ ಶೆಹನಾಜ್‌ ಗಿಲ್‌ ಸಿಜ್ಲಿಂಗ್‌ ಲುಕ್‌ ವೈರಲ್‌

ಶೆಹನಾಜ್ ಗಿಲ್ ತಮ್ಮ ಇತ್ತೀಚಿನ ಫೋಟೋಶೂಟ್‌ನ ಕೆಲವು ಫೋಟೋಗಳು ಹಂಚಿಕೊಂಡಿದ್ದು, ಅವರ ಲುಕ್‌ ಎಲ್ಲರನ್ನು  ಬೆರಗುಗೊಳಿಸುತ್ತದೆ.

27

ಫ್ಯಾಷನ್ ಸ್ಟೈಲಿಸ್ಟ್ ಮೇನಕಾ ಹರಿ ಸಿಂಘನ್ ಅವರಿಂದ ಸ್ಟೈಲ್ ಮಾಡಲಾದ ಶೆಹನಾಜ್‌ ಅವರ ಸ್ಟನ್ನಿಂಗ್‌ ಲುಕ್‌ನ ಫೋಟೋಗಳು ಸಖತ್‌ ವೈರಲ್‌ ಆಗಿವೆ.

37

ಶೆಹನಾಜ್ ಗಿಲ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಪಿಂಕ್ವಿಲ್ಲಾ ಸ್ಟೈಲ್ ಐಕಾನ್ಸ್ ಅವಾರ್ಡ್ಸ್ 2023 ಗೆ ಹಾಜರಾಗಿದ್ದರು ಮತ್ತು ಅವರ ಈ ಫ್ಯಾಶನ್ ಸೆನ್ಸ್‌  ಫ್ಯಾಷನ್ ಪ್ರೇಮಿಗಳನ್ನು ಸೆಳೆಯುವಲ್ಲಿ ಸೋಲಲಿಲ್ಲ.
 

47

ಶೆಹನಾಜ್ ಅವರು  ಫ್ಯಾಶನ್ ಡಿಸೈನರ್ ಹೌಸ್ RAT ಮತ್ತು BOAನ   ಫ್ಯಾಶನ್ ಹೌಸ್‌ನ ವಾರ್ಡ್‌ರೋಬ್‌ನಿಂದ ಈ ರೆಡ್‌ ಡ್ರೆಸ್‌ ಆಯ್ಕೆ ಮಾಡಿದರು.

57

ಶೆಹನಾಜ್ ಸ್ಲಿಪ್ ರೆಡ್ ಸ್ಯಾಟಿನ್ ಉಡುಪನ್ನು ಲ್ಯಾಪಲ್ ಕಾಲರ್‌ಗಳು ಮತ್ತು ಪೂರ್ಣ ತೋಳುಗಳ ಕೆಂಪು ಬ್ಲೇಜರ್‌ನೊಂದಿಗೆ ಪೇರ್‌ ಮಾಡಿಕೊಂಡಿದ್ದರು.

67

ಸ್ಲಿಪ್ ಡ್ರೆಸ್ ಕೌಲ್ ನೆಕ್‌ಲೈನ್‌ ಹೊಂದಿದ ಬಿಗಿಯಾದ ರೆಡ್‌ ಶಾರ್ಟ್‌  ಡ್ರೆಸ್‌ ಜೊತೆ ಕೆಂಪು ಸ್ಟಾಕಿಂಗ್ಸ್ ಮತ್ತು ಹೊಳೆಯುವ ಕೆಂಪು ಸ್ಟಿಲೆಟೊಸ್‌ ಧರಿಸಿ ಶೆಹನಾಜ್‌  ತನ್ನ ನೋಟವನ್ನು ಪೂರ್ಣಗೊಳಿಸಿದರು

77

ಬೋಲ್ಡ್ ರೆಡ್ ಕೌಚರ್ ಡ್ರೆಸ್‌ನಲ್ಲಿ ಪೋಸ್‌ ನೀಡಿದ್ದು, ಇದರಲ್ಲಿ  ಶೆಹನಾಜ್ ಗಿಲ್ ಅವರ ಫರ್ಫೆಕ್ಟ್‌ ಫಿಗರ್‌, ಟೋನ್ಡ್‌ ಲೆಗ್ಸ್‌  ಪ್ರಮುಖ ಆಕರ್ಷಣೆಯಾಗಿ  ಎಲ್ಲರ ಮನ ಗೆದ್ದಿದೆ

Read more Photos on
click me!

Recommended Stories