ಆ ರೀತಿ ಆಲ್ಯಾ ಮಾನಸಾ ಕೂಡ ಈಗ ಸ್ವಂತ ದೋಣಿ ಮನೆ ಖರೀದಿಸಿದ್ದಾರಂತೆ. ಆ ದೋಣಿ ಮನೆಯ ಬೆಲೆ 2 ಕೋಟಿ ರೂಪಾಯಿಗಳಂತೆ. ಅದರಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮಲಗುವ ಕೋಣೆಗಳು, ಭವ್ಯವಾದ ಊಟದ ಹಾಲ್, ಡಿಜೆ ಹೀಗೆ ಎಲ್ಲಾ ಸೌಲಭ್ಯಗಳಿವೆ. ಹೊಸ ವ್ಯವಹಾರ ಆರಂಭಿಸಿರುವ ಆಲ್ಯಾ ಮಾನಸಾಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.