'ಸರ್ವಮಂಗಳ ಮಾಂಗಲ್ಯ'ಯ ಮುದ್ದಾದ ನಟಿ ಐಶ್ವರ್ಯ ಪಿಸ್ಸೆ ಫೋಟೋ ನೋಡಿ!

First Published Apr 26, 2020, 3:17 PM IST

ಕನ್ನಡ ಹಾಗೂ ತೆಲುಗು ಧಾರಾವಾಹಿಯಲ್ಲಿ ಮಿಂಚುತ್ತಿರುವ  ನಟಿ ಐಶ್ವರ್ಯ ಪಿಸ್ಸೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.....

ಕಿರುತೆರೆ ಜನಪ್ರಿಯ ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟಿ ಐಶ್ವರ್ಯ ಪಿಸ್ಸೆ
undefined
ನಟ ಯಶ್‌ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ.
undefined
ನಟ ವಿಜಯ್ ಸೂರ್ಯ ಜೊತೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
undefined
ಐಶ್ವರ್ಯ ತಂದೆ ವಕೀಲರು.
undefined
ಬಿಂಬ ಥಿಯೇಟರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
undefined
ಜುಲೈ 15,2019ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
undefined
ಐಶ್ವರ್ಯ ಪತಿ ಹರಿ ವಿಜಯ್ ನಿರ್ಮಾಣ ಸಂಸ್ಥೆ ಉದ್ಯೋಗಿ.
undefined
ಸ್ಟಾರ್ ಮಾ ನಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
undefined
ಐಶ್ವರ್ಯ ಇನ್‌ಸ್ಟಾಗ್ರಾಂ 106k ಫಾಲೋವರ್ಸ್‌ ಹೊಂದಿದ್ದಾರೆ.
undefined
ಐಶ್ವರ್ಯ ಪಾತ್ರದಲ್ಲಿ ಹೆಚ್ಚಾಗಿ ಸೀರೆ ಧರಿಸಿರುತ್ತಾರೆ.
undefined
click me!