ಕನ್ನಡತಿ ನಟಿಯ ಪೆನ್ಸಿಲ್ ಸ್ಕೆಚ್ ಮಾಡಿದ್ರೆ ಹೇಗಿರಬಹುದು..? ಜನಮೆಚ್ಚಿದ ಕನ್ನಡ ಟೀಚರ್‌ನ ನೋಡೋಕೆ ಹೇಗಿರಬಹುದು..?
ಇಂತಹದ್ದೊಂದು ಕುತೂಹಲವೇನಾದ್ರೂ ಇದ್ದರೆ ಇಲ್ಲೊಬ್ಬ ಕನ್ನಡತಿ ಫ್ಯಾನ್ಸ್ ನಟಿ ರಂಜನಿ ಅವರ ಪೆನ್ಸಿಲ್ ಸ್ಕೆಚ್ಚ ಬಿಡಿಸಿ ಕೊಟ್ಟಿದ್ದಾರೆ.
ಬಿಳಿ ಹಾಳೆಯಲ್ಲಿ ಪೆನ್ಸಿಲ್‌ನಿಂದಲೂ ಬಿಡಿಸಲಾದ ನಟಿ ರಂಜನಿ ರಾಘವನ್ ಫೋಟೋ ಇದು
ಸೀರೆ, ಕಿವಿ ಹಿಂಭಾಗದಿಂದ ಮುಂದೆ ಬಿದ್ದಿರೋ ಜೆಡೆ, ಸೀರೆಯಲ್ಲಿ ಕಂಡು ಬಂದಿದ್ದಾರೆ ರಂಜನಿ
ಡ್ರಾಯಿಂಗ್‌ನಲ್ಲೂ ಸಿಂಪಲ್ & ಕ್ಯೂಟ್ ಆಗಿ ಕಾಣಿಸಿದ್ದಾರೆ ಕನ್ನಡತಿ ನಟಿ
ಫ್ಯಾನ್ ಮಾಡಿರೋ ಪೆನ್ಸಿಲ್ ಡ್ರಾಯಿಂಗ್ ವಿಡಿಯೋವನ್ನು ಸ್ಟೋರಿಯಲ್ಲಿ ಶೇರ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ ರಂಜನಿ
Suvarna News