ಚಿತ್ರಗಳು: 'ಇನ್ಮೇಲೆ ಕುರಿ ಕೊಟ್ಟಿಗೆಲಿ ಇರಲ್ಲ, ಬಂಗಲೆಯಲ್ಲಿ ಇರುತ್ತೆ'...!
First Published | Mar 6, 2020, 7:40 PM ISTಕುರಿ ಪ್ರತಾಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯ ನಟ ಮತ್ತು ಕಿರುತೆರೆ ನಿರೂಪಕ. ಇತ್ತೀಚೆಗೆ ಮುಕ್ತಾಯಗೊಂಡ ಕನ್ನಡ ಬಿಗ್‌ಬಾಸ್ ಸೀಸನ್-7ರಲ್ಲಿ ರನ್ನರ್ ಅಪ್ ಆಗಿರುವ ಕುರಿ ಇನ್ಮೇಲೆ ಕೊಟ್ಟಿಗೆಲಿ ಇರಲ್ಲ, ಬಂಗಲೆಯಲ್ಲಿ ಇರುತ್ತೆ ಎಂದು ಒಳ್ಳೆ ಹುಡುಗ ಪ್ರಥಮ್ ಕಾಲೆಳೆದಿದ್ದಾರೆ. ಅಷ್ಟಕ್ಕೂ ಪ್ರಥಮ್ ಕುರಿ ಪ್ರತಾಪ್‌ಗೆ ಹೀಗೆ ಜೋಕ್ ಮಾಡಿದ್ಯಾಕೆ ಎನ್ನುವುದಕ್ಕೆ ಕಾರಣವೂ ಉಂಟು. ಅದು ಈ ಕೆಳಗಿನಂತಿದೆ ನೋಡಿ.