ಕಿರುತೆರೆ ನಟಿ Nia Sharma ಅವರ ಹಾಟ್ ಆಂಡ್ ಬೋಲ್ಡ್ ಫೋಟೋಶೂಟ್
First Published | May 22, 2022, 5:42 PM ISTಕಿರುತೆರೆಯ ಹಾಟ್ ಮಯತ್ತು ಬೋಲ್ಡ್ ನಟಿ ನಿಯಾ ಶರ್ಮಾ (Nia Sharma) ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ತಮ್ಮ ಫೋಟೋಗಳನ್ನು ಶೇರ್ ಮಾಡಿದಾಗ ಅವು ಇಂಟರ್ನೆಟ್‌ಗೆ ಬೆಂಕಿ ಹಚ್ಚುತ್ತಾರೆ. ಅದು ಭಾರತೀಯ ಉಡುಗೆಯಾಗಿರಲಿ ಅಥವಾ ಪಾಶ್ಚಿಮಾತ್ಯವಾಗಿರಲಿ, ಅವರು ಯಾವಾಗಲೂ ಪ್ರತಿ ಡ್ರೆಸ್‌ಗೂ ಹಾಟ್‌ನೆಸ್ ಅನ್ನು ಸೇರಿಸುತ್ತಾರೆ. ಇತ್ತೀಚೆಗಷ್ಟೇ ಆಕೆ ತನ್ನ ಲೇಟೆಸ್ಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಲೆಹೆಂಗಾ ಚೋಲಿಯಲ್ಲಿ ಸುಂದರವಾಗಿ ಕಾಣುತ್ತಿದ್ದರು.