ನೀವು ಪಕ್ಕಾ 'Tom boy'ಡೌಟೇ ಬೇಡ; ನಟಿ ಲಾಸ್ಯ ನಾಗ್‌ ಕಾಲೆಳೆದ ನೆಟ್ಟಿಗರು!

Suvarna News   | Asianet News
Published : Jan 28, 2021, 03:53 PM IST

ಡ್ಯಾನ್ಸ್, ವರ್ಕೌಟ್, ಶೂಟಿಂಗ್ ಆ್ಯಂಡ್ ಫೋಟೋ ಶೂಟ್‌ ಮಾಡುತ್ತಾ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ ಲಾಸ್ಯ ನಾಗ್‌ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಪೋಟೋಗಳಿಗೆ ನೆಟ್ಟಿಗರು ಮಾಡುತ್ತಿರುವ ಕಾಮೆಂಟ್ ಏನು ಗೊತ್ತಾ?

PREV
17
ನೀವು ಪಕ್ಕಾ 'Tom boy'ಡೌಟೇ ಬೇಡ; ನಟಿ ಲಾಸ್ಯ ನಾಗ್‌ ಕಾಲೆಳೆದ ನೆಟ್ಟಿಗರು!

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್ ಬಾಸ್ ಸೀಸನ್‌ 5ಕ್ಕೆ ಎಂಟ್ರಿ ಕೊಟ್ಟ ಲಾಸ್ಯ ನಾಗ್.

27

ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರ ಮನೆ ಮಗಳಾದ ಲಾಸ್ಯ ನಾಗ್ ಸೋಷಿಯಲ್ ಮೀಡಿಯಾದಲ್ಲಿ  ಸಿಕ್ಕಾಪಟ್ಟೆ ಆ್ಯಕ್ಟಿವ್.

37

ಇತ್ತೀಚಿಗೆ ಅಪ್ಲೋಡ್ ಮಾಡಿದ ವರ್ಕೌಟ್‌ ಫೋಟೋಗೆ ನೆಟ್ಟಿಗನೊಬ್ಬ ನೀವು ಪಕ್ಕಾ ಟಾಮ್‌ ಬಾಯ್, ಡೌಟೇ ಬೇಡ ಎಂದಿದ್ದಾರೆ. 

47

ಹೌದು! ಲಾಸ್ಯ ಎಲ್ಲದಕ್ಕೂ ಸೈ. ಸ್ಪರ್ಧೆಗಳಲ್ಲಿ ಹುಡುಗರಿಗೆ ಪ್ರತಿಸ್ಪರ್ಧಿಯಾಗಿ ಸವಾಲು ಹಾಕುತ್ತಾರೆ.

57

ಯಾವುದೇ ಹಾಡು ಹಾಕಿದರೂ ನಾನ್ ಸ್ಟಾಪ್ ಹೆಜ್ಜೆ ಹಾಕುತ್ತಾರೆ.  

67

ಆರೋಗ್ಯ ಹಾಗೂ ಫಿಟ್ನೆಸ್‌ಗೆ ಹೆಚ್ಚಿನ ಪ್ರಮುಖ್ಯತೆ ನೀಡುವ ಲಾಸ್ಯ ತುಂಬಾ ವರ್ಕೌಟ್ ಮಾಡುತ್ತಾರೆ. 

77

ಲಾಸ್ಯ ನಾಗ್ ತುಂಬಾನೇ ಸ್ಟೈಲಿಷ್, ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಮಾಡಿಸುತ್ತಾರೆ.

click me!

Recommended Stories