ಬಿಗ್ ಬಾಸ್ ಆದ್ಮೇಲೆ ದೀಪಿಕಾ ದಾಸ್ ಏನು ಮಾಡುತ್ತಿದ್ದಾರೆ ನೋಡಿ!
First Published | Sep 15, 2020, 4:08 PM ISTಕಿರುತೆರೆಯ ಬುಸ್ ಬುಸ್ ನಾಗಿಣಿ ದೀಪಿಕಾದಾಸ್ ಬಿಗ್ ಬಾಸ್ ಸೀಸನ್ 7 ರಿಯಾಲಿಟಿ ಶೋ ನಂತರ ಸಾರ್ವಜನಿಕವಾಗಿ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಲ್ಲೇ ಇರುತ್ತಾರೆ. ಅಂದಹಾಗೆ ದೀಪಿಕಾ ಈಗೇನು ಮಾಡುತ್ತಿದ್ದಾರೆ?